fbpx
ಸಮಾಚಾರ

ಕೊಡಗಿನ ವಿರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಗೆ ಬದಲಾವಣೆಯ ಗಾಳಿ ಬೀಸುತ್ತಿದೆ

ಕೊಡಗಿನ ವಿರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ.ಮುಂದಿನ ವಿಧಾನಸಭೆ ಚುನಾವಣೆಗೆ

ಬಿ.ಜೆ.ಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿ ಕೊಡಗಿನ ವಿರಾಜಪೇಟೆ ತಾಲೂಕಿನವರೆ ಆದ ಸ್ಥಳೀಯ ಪ್ರಬಲ ನಾಯಕ ಮಾಚಿಮಾಡ ರವೀಂದ್ರರವರು ಬಿ.ಜೆ.ಪಿ ಟಿಕೆಟ್ ಕೊಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಲ್ಲಾ ಸಾದ್ಯತೆ ಬಗ್ಗೆ ಪಿಸುಮಾತುಗಳು ಕೇಳಿ ಬರುತ್ತಿದೆ.

ಈಗಾದರೆ ಕೊಡವ ಸಮುದಾಯ ಪ್ರಬಲವಾಗಿರುವ ವಿರಾಜಪೇಟೆಯಲ್ಲಿ ಕಳೆದ ಚುನಾವಣೆಯಲ್ಲಿ 20000ಕ್ಕೂ ಹೆಚ್ಚಿನ ಮತಗಳಿಂದ ಗೆಲ್ಲಬೇಕಿದ್ದ ಕೆ.ಜಿ.ಬೋಪಯ್ಯನವರು ಕೇವಲ 3000 ಮತಗಳಿಂದ ಗೆದ್ದಿದ್ದರು.ಆದರೆ ಈ ಬಾರಿಯ ಸನ್ನಿವೇಶ ಬೇರೆ ಆಗಿದ್ದು,70% ಅಧಿಕ ಕೊಡಗಿನ ಜನತೆ ಇವರ ಜಾತಿ ರಾಜಕೀಯ ಮತ್ತು ಕಾರ್ಯಶೈಲಿ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದು.ಈ ಬಾರಿ ಬಿಜೆಪಿ ಟಿಕೆಟ್ ಘೋಷಿಸುವ ಮುನ್ನ ಸ್ಥಳಿಯ ಜನರ ನಾಡಿಮಿಡಿತ ತಿಳಿದು ಮುಂದಿನ ಹೆಜ್ಜೆ ಇಡಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Medappa Karathamada says:

It is real story. Going in our constitution. 100/ there is change. We want young and dayanamic leader who save our religion, forest, river, and all our envoirment it is only by Machimada. Ravindra.

To Top