fbpx
ಮನೋರಂಜನೆ

ನೀಲಿ ಚಿತ್ರಗಳಲ್ಲಿ ನಟಿಸಲು ಮುಂದಾದ ದಕ್ಷಿಣ ಭಾರತದ ನಟಿ !

ಎಲ್ಲದಕ್ಕಿಂತ ಅಪಾಯ ಅಂದ್ರೆ ಐಶಾರಾಮಿ ಜೀವನಕ್ಕೆ ಅಡಿಕ್ಟ್ ಆಗುವುದು, ಅದರಿಂದ ಹೊರಬರಲು ಆಗದೆ ಜೀವನವನ್ನೇ ಸುಟ್ಟುಬಿಡುತ್ತದೆ ಅಂತಹ ಸ್ಥಿತಿಯಲ್ಲಿರುವ ಈ ನಟಿ ಬ್ಲೂ ಫಿಲಂಗಳಲ್ಲಿ ನಟಿಸಲು ಮುಂದಾಗಿದ್ದಾಳೆ, ಆಕೆ ಯಾರು?

 

ಶೆರ್ಲಿನ್ ಚೋಪ್ರಾ, ಚಿತ್ರರಂಗದಲ್ಲಿ ಎಷ್ಟೇ ಪ್ರತಿಭೆ ಇದ್ದರು ಅದೃಷ್ಟ ಇರಬೇಕು ಇಲ್ಲ ಅಂದ್ರೆ ಕಷ್ಟ, ಅದರಲ್ಲೂ ನಟಿಯರು, 2 -3 ವರ್ಷ ಆದ್ಮೇಲೆ ನಟಿಯನ್ನು ಪ್ರೇಕ್ಷಕರೇ ಅಲ್ಲದೆ ಚಿತ್ರತಂಡದವರು ನೋಡಲು ಇಷ್ಟ ಪಡುವುದಿಲ್ಲ, ಹೈದೆರಾಬಾದ್ ನಲ್ಲಿ ಹುಟ್ಟಿದ ಈ ನಟಿ..

ಮಾಡೆಲ್ ಆಗಿ ನಂತರ ಮಿಸ್ ಆಂಧ್ರ ಆದಳು, ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈಕೆ ತನ್ನ ದೇಹವನ್ನು ಚನ್ನಾಗಿಯೇ ಪ್ರದರ್ಶಿಸಿದಳು, ಕೆಲವು ತೆಲುಗು ಮತ್ತು ಹಿಂದಿ ಚಿತ್ರಗಳು ಹಿಟ್ ಆಗಿ ಒಂದು ಹಂತದಲ್ಲಿ ಬೇಡಿಕೆಯ ನಟಿಯಾದಳು.

 

ಮುಂದೆ ಏನಾಯಿತು ಈ ವಿಡಿಯೋದಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
To Top