fbpx
ಸಮಾಚಾರ

ಈ ಇಸ್ಲಾಂ ಧರ್ಮದ ವ್ಯಕ್ತಿಯ ಕೊನೆಯ ಆಸೆ ಏನು ಅಂತ ಕೇಳಿ ಆಶ್ಚರ್ಯವಾಗುತ್ತೆ !

“ನಾಲ್ಕನೇ ಅಂತಸ್ತಿನ ಕೊಠಡಿಯಲ್ಲಿ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿ ಹಾಸ್ಪಿಟಲ್ ನ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ನಾನು ಸತ್ತರೆ ಹಿಂದೂ ಅಂತ್ಯಸಂಸ್ಕಾರದ ವಿಧಿಗಳನ್ನು ಅನುಸರಿಸಿ ನಾನು ನಾಸ್ತಿಕ ಆದರೂ ಸಮಾಧಿಯಿಂದ ಪಾಕಿಸ್ತಾನಕ್ಕೆ ಕೊಡುವ ಕೊನೆಯ ಕಾಲಿನ ಒದೆ”

 

 

‘ಅಹಮರ್ ಖಾನ್ ‘ ತಮ್ಮ ಫೇಸ್ ಬುಕ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ !

ಅಸಲಿಗೆ ಈ ‘ಅಹಮರ್ ಖಾನ್ ‘ ಯಾರು ?

 

 

ಥೀಪೋಚ್ಟೈಮ್ಸ್ ನಲ್ಲಿ ಪತ್ರಕರ್ತರಾಗಿರುವ ‘ಅಹಮರ್ ಖಾನ್ ‘ ಬಲೂಚಿಸ್ತಾನದ ಈತ ಓದಿದ್ದು ಆದಂಜಿ ಸರ್ಕಾರಿ ವಿಜ್ಞಾನ ಕಾಲೇಜ್ ನಲ್ಲಿ ಓದಿದ್ದರು .
ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿದ್ದಾರೆ .

 

 

ಇವರು ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸಿದ್ದರು ಹಾಗೆಯೇ ನರೇಂದ್ರ ಮೋದಿಯವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ.

 

ಹಿಂದೂ ಅಂತ್ಯಸಂಸ್ಕಾರದ ವಿಧಿಗಳನ್ನು ನಾನು ಸತ್ತ ಮೇಲೆ ಮಾಡಿ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮೂರ್ನಾಲ್ಕು ಸಾರಿ ಬರೆದುಕೊಂಡಿದ್ದು ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top