fbpx
ಮನೋರಂಜನೆ

ಹಣಕ್ಕಾಗಿ ನಾನು ಮಾಡಿದ ಕೆಲಸ ನೋಡಿ ಈಗ ನನಗೇ ಅಸಹ್ಯ ಅನಿಸತ್ತೆ ಎಂದ ನಟಿ

ಹಣಕ್ಕಾಗಿ ನಾನು ಮಾಡಿದ ಕೆಲಸ ನೋಡಿ ಈಗ ನನಗೇ

ಅಸಹ್ಯ ಅನಿಸತ್ತೆ ಎಂದ ನಟಿ

 

ನಮ್ಮನ್ನು ಮನರಂಜಿಸುವ ನಟಿಯರ ಜೀವನ ನಾವು ಅಂದುಕೊಂಡಷ್ಟು ಸುಂದರವಾಗಿರುವುದಿಲ್ಲ ಅನ್ನೋದು ಮಾತ್ರ ಸತ್ಯ, ಅದರಲ್ಲೂ ಐಟಂ ಸಾಂಗ್ ಮಾಡುವ ನಟಿಯ ಪರಿಸ್ಥಿತಿ ಇನ್ನಷ್ಟು ಕಷ್ಟ, ಅವರು ಆಚೆಗೆ ಬಂದರೆ ಸಾಕು, ಅವರನ್ನು ಜನ ನೊಡುವ ದೃಷ್ಟಿಯೇ ಬೇರೆ.

 

ಜಯಮಾಲಿನಿ, 80 ರ ದಶಕದ ಸೂಪರ್ ಹಾಟ್ ಡ್ಯಾನ್ಸರ್, ಜೀವನದ ಪೋಷಣೆಗಾಗಿ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನಟಿ, ಎಲ್ಲ ಭಾಷೆಗಳಲ್ಲೂ ದೊಡ್ಡ ಸೆನ್ಸೇಷನ್, ಕನ್ನಡದ ಸುಮಾರು 30 ಚಿತ್ರಗಳಲ್ಲಿ ನಟಿಸಿದ್ದಾರೆ.

ಮುಂದೆ ಏನಾಯಿತು ಈ ವಿಡಿಯೋದಲ್ಲಿ ನೋಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top