fbpx
ಬಿಗ್ ಬಾಸ್

ಬಿಗ್ ಬಾಸ್ ವೈಲ್ಡ್ ಕಾರ್ಡ್ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ನ ಹೀರೋಯಿನ್ ಇವರೇ ಸ್ವಾಮಿ !

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡ 50 ದಿನಗಳು ಪೂರೈಸಿದ್ದು ವಾರದ ಎಲಿಮಿನೇಷನ್ ಆಗಿದ್ದು ಸಿಹಿ ಕಹಿ ಚಂದ್ರು ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಸಿಹಿ ಕಹಿ ಚಂದ್ರು ತಮ್ಮ ಬಿಗ್ ಬಾಸ್ ಜರ್ನಿಯನ್ನು ಕೇವಲ 7 ವಾರಗಳಿಗೆ ಮುಗಿಸಿದ್ದಾರೆ.

 

 

 

ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ಸಿಹಿ ಕಹಿ ಚಂದ್ರುಅವರಿಗೆ ಕಮ್ಮಿ ವೋಟ್ ಗಳು ಬಿದಿದ್ದರಿಂದ ಅವರು ಮನೆಯಿಂದ ಹೊರಬಿದ್ದಿದ್ದಾರೆ.

 

 

 

ಎಲ್ಲರು ಚಂದ್ರು ಸೀಕ್ರೆಟ್ ರೂಮ್ ನಲ್ಲಿ ಇರಬಹುದು ಎಂದುಕೊಂಡರು ಆದರೆ ನಿಮ್ಮ ಆಶ್ಚರ್ಯಕ್ಕೆ ಚಂದ್ರು ಬಿಗ್ಗ್ ಬಾಸ್ ಮನೆಯಿಂದ ನೇರ ಅವ್ರ ಮನೆಗೆ ಹೋಗಿದ್ದಾರೆ .

ವಾರದ ಮೊದಲ ದಿನ ಸೋಮವಾರ ಬೆಳಗಾಗುತ್ತಿದ್ದನಂತೆ ‘ಮಸ್ತ್ ಮಸ್ತ್ ಹುಡುಗಿ ಬಂದ್ಲು’ ಹಾಡಿನೊಂದಿಗೆ ಎಂಟ್ರಿ ಕೊಟ್ಟೆ ಬಿಟ್ಲು ವೈಲ್ಡ್ ಕಾರ್ಡ್ ಸ್ಪರ್ಧಿ ವೈಷ್ಣವಿ !

 

 

ಯಾರಿ ವೈಷ್ಣವಿ ?

 

ಈ ವೈಷ್ಣವಿ ಬೇರೆ ಯಾರು ಅಲ್ಲಒಳ್ಳೆ ಹುಡುಗ ಪ್ರಥಮ್ ದೇವರಂಥ ಮನುಷ್ಯ ಚಿತ್ರದ ಹೀರೋಯಿನ್ ಈಕೆ , ಕೇವಲ 19 ವರ್ಷ ಈಕೆ ಬಿಕಾಂ ಓದುತ್ತಿದ್ದು , ಒಟ್ಟು 5 ಚಿತ್ರಗಳನ್ನು ಮಾಡುತ್ತಿದ್ದಾಳೆ.

 

 

ಒಳ್ಳೆ ಹುಡುಗ ಪ್ರಥಮ್ ನ ದೇವರಂಥ ಮನುಷ್ಯ , ಸಂಜೆ ಆದ್ಮೇಲೆ ಸಿಗಬೇಡಿ ಇವು ಈಗ ವೈಷ್ಣವಿ ಅಭಿನಯಿಸುತ್ತಿರುವ ಚಿತ್ರಗಳು ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top