fbpx
ಬಿಗ್ ಬಾಸ್

ಸುದೀಪ್‌ ರವರಿಗೆ ಮಾಜಿ ‘ಬಿಗ್ ಬಾಸ್ ಕನ್ನಡ’ ವಿನ್ನರ್ಸ್ ಹೇಳಿದ್ದು ಒಂದೇ ಮಾತು !

 

ಬಿಗ್‌ಬಾಸ್‌ ಸೀಸನ್‌ 5 ಯಶಸ್ವಿಯಾಗಿ 50 ದಿನ ಪೂರೈಸಿದ ಹಿನ್ನಲೆಯಲ್ಲಿ ಮಾಜಿ ಬಿಗ್‌ಬಾಸ್‌ ಸೀಸನ್‌ ಗೆದ್ದ ಅಕುಲ್‌, ಶೃತಿ ಹಾಗೂ ಪ್ರಥಮ್ ಅವರನ್ನು ಅತಿಥಿಗಳಾಗಿ ಆಗಮಿಸಿದ್ದರು
ಆದರೆ ಶೂಟಿಂಗ್ ಇದ್ದ ಕಾರಣ ವಿಜಯ್‌ ರಾಘವೇಂದ್ರ ವೇದಿಕೆಗೆ ಆಗಮಿಸಲಿಲ್ಲ.

 

 

ಈ ವಾರ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿದ್ದು ಚಂದ್ರು ಅವರನ್ನು ಮಾತನಾಡಿಸಿದ ಬಳಿಕ ಮಾಜಿ ಬಿಗ್‌ಬಾಸ್‌ ಸೀಸನ್‌ ಗೆದ್ದ ಅಕುಲ್‌, ಶೃತಿ ಹಾಗೂ ಪ್ರಥಮ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ರು ಸುದೀಪ್‌ ಹೀಗೆ ಬಿಗ್ ಬಾಸ್ ಬಗೆಗಿನ ಅಭಿಪ್ರಾಯ ಪಡೆದುಕೊಂಡರು , ಶ್ರುತಿಯವರು ತಮ್ಮ ಎದೆಯಲ್ಲಿ ಬಿಗ್ ಬಾಸ್ ಬಗ್ಗೆ ಮಹತ್ತರವಾದ ಸ್ಥಾನ ಕೊಟ್ಟಿದ್ದೇವೆ ಎಂದು ಹೇಳಿಕೊಂಡರು .

 

 

ಆದ್ರೆ ಒಕ್ಕೊರಲಿನಿಂದ ಈ ಬಿಗ್‌ಬಾಸ್‌ ಕನ್ನಡವನ್ನು ಹೋಸ್ಟ್ ಮಾಡೋದು ಸುದೀಪ್ ರವರನ್ನು ಬಿಟ್ಟು ಬೇರೆಯಾರಿಗೂ ಸಾಧ್ಯವಿಲ್ಲ ಈ ಶೋ ಗೆ ಸುದೀಪ್ ಕಳಶಪ್ರಾಯವಿಟ್ಟಂತೆ ಎಂದು ಶ್ರುತಿ , ಅಕುಲ್ , ಪ್ರಥಮ್ ಹೇಳಿದರು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top