fbpx
ಸಮಾಚಾರ

ನನ್ನ ಪತ್ನಿಯ ಜಾತಿಯ ಬಗ್ಗೆ ಕರಂದ್ಲಾಜೆ, ಪ್ರತಾಪ್ ಸಿಂಹ ಪ್ರಶ್ನೆ ಮಾಡುವುದು ಸರಿಯಲ್ಲ – ದಿನೇಶ್ ಗುಂಡೂರಾವ್

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕರಂದ್ಲಾಜೆ, ಪ್ರತಾಪ್ ಸಿಂಹ ತಮ್ಮ ಪತ್ನಿ ತಬು ಅವರ ಬಗ್ಗೆ ಹಾಗು ಪತ್ನಿಯ ಜಾತಿಯ ವಿರುದ್ಧ ಹೇಳಿಕೆ ನೀಡುವುದು ಅವರ ಘನತೆಗೆ ಸರಿಯಲ್ಲ ನನ್ನ ಕುಟುಂಬದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಇದು ಸರಿಯಲ್ಲ .

 

 

 

ವೈಯಕ್ತಿಕ ವಿಷಯಗಳನ್ನು ರಾಜಕೀಯ ವಿಷಯಗಳ ಜೊತೆ ಬೆರೆಸುವುದು ಸರಿಯಲ್ಲ , ತಮ್ಮ ರಾಜಕೀಯ ವರ್ಚಸ್ಸಿಗೆ ಪ್ರಚಾರಕ್ಕಾಗಿ ಇತರರ ಬಗ್ಗೆ ಮಾತಾಡುವುದು ಸರಿಯಲ್ಲ, ಇದು ರಾಜಕೀಯ ನಾಯಕನಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದ್ದಾರೆ .

ರಾಜಕೀಯಕ್ಕೆ ಒಂದು ಘನತೆ ಇದೆ ನಾವು ಕೂಡ ಈ ರೀತಿಯ ಅಸಭ್ಯ ಹೇಳಿಕೆಗಳನ್ನು ನೀಡಬಹುದು ಆದರೆ ಕೀಳುಮಟ್ಟಕ್ಕೆ ಹೋಗುವುದಿಲ್ಲ ಎಂದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top