ಮಂಗಳೂರಿಗೆ ಹೋಗುತ್ತಿದ್ದ ಉಪೇಂದ್ರ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ರಸ್ತೆಯಲ್ಲಿ ಹಾಡುತ್ತಾ ದೇಣಿಗೆ ಸಂಗ್ರಹ ಮಾಡುತ್ತಿದ್ದ ಅಂಧ ಸಂಗೀತಗಾರರನ್ನು ಕಂಡು ಅವರ ಹಾಡಿಗೆ ಮನಸೋತು , ತಾವೇ ಕುದ್ದು ಭೇಟಿ ಮಾಡಿದ ಘಟನೆ ನಡೆದಿದೆ .
ಸುಮಧುರ ಕಂಠದ ಗಾಯನವನ್ನು ಕೇಳಿ ತಮ್ಮ ಕಾರನ್ನು ನಿಲ್ಲಿಸಿ , ಅವರ ಹಾಡಿನ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿ ನಂತರ 3 ಸಾವಿರ ರೂಪಾಯಿಯನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.
ಅಂಗವೈಕಲ್ಯವನ್ನು ಮೀರಿ ತಮ್ಮ ಸ್ವಪ್ರಯತ್ನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಲು ಮರೆಯಲಿಲ್ಲ .
ವಿಡಿಯೋ ಇಲ್ಲಿದೆ ನೋಡಿ ..
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
