fbpx
ಮನೋರಂಜನೆ

ಬಿಗ್ ಬಾಸ್ ನ ಲವರ್ ಬಾಯ್ ಎನ್ . ಸಿ ಅಯ್ಯಪ್ಪ ಈ ನಟಿಯನ್ನು ಮದುವೆ ಆಗ್ತಿದ್ದಾರಂತೆ !

ಬಿಗ್ ಬಾಸ್ ಕನ್ನಡ 3ನೇ ಸೀಸನ್ ನ ರಣಜಿ ಕ್ರಿಕೆಟ್ ಆಟಗಾರ ಅಯ್ಯಪ್ಪ ಯಾರಿಗೆ ತಾನೇ ನೆನಪಿಲ್ಲ ,

 

ಬಿಗ್ ಬಾಸ್ ಕನ್ನಡದ ಆರಂಭದ ದಿನಗಳಲ್ಲಿ ಪೂಜಾ ಜೊತೆ ಲವ್ ಹೇಟ್ ಗೇಮ್ ಆಡಿಕೊಂಡು ಆ ನಂತ್ರ ಕಿರುತೆರೆಯ ನಟಿ ಗೌತಮಿಯ ಜೊತೆ ಫ್ರೆಂಡ್ಶಿಪ್ ಮುಂದೆವರಿಸಿ ಭಾರಿ ಚರ್ಚೆಗೆ ಗ್ರಾಸವಾಗಿದ್ದರು .

 

 

ಇದೀಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಗೆ ಬಿದ್ದಿದ್ದು ಅನು ಪೂವಮ್ಮ ಎಂಬ ನಟಿಯೊಬ್ಬರ ಜೊತೆ ಸುತ್ತಾಡಿಕೊಂಡು ,ಒಟ್ಟೊಟ್ಟಿಗೆ ಪಾರ್ಟಿಗಳಲ್ಲಿ ಕಾಣಿಸ್ಕೊಳ್ಳಲು ಶುರು ಮಾಡಿದ್ದಾರೆ ಎಂದು ಹೇಳಲಾಗಿದೆ .

 

 

ಈ ಅನುಪೂವಮ್ಮ ಯಾರು ?

 

 

 

 

 

ಹಿಂದೆ ತಿಲಕ್ ಅಭಿನಯದ ಕರ್ವ ಚಿತ್ರದಲ್ಲಿ ಅನು ಪೂವಮ್ಮ ನಾಯಕಿ ನಟಿಯಾಗಿ ಅಭಿನಯಿಸಿದ್ದರು , ಇವರಿಬ್ಬರು ಎಂಗೇಜ್ ಆಗಿದ್ದು ಮದುವೆ ಮಾಡಿಕೊಳ್ಳುತ್ತಾರೆ ಎಂದು ಆಪ್ತವಲಯಗಳಿಂದ ಮಾಹಿತಿ ದೊರೆತಿದೆ ಇನ್ನು ಅಯ್ಯಪ್ಪ ಹಾಗು ಅನು ಪೂವಮ್ಮ ಅಧಿಕೃತ ಹೇಳಿಕೆ ಕೊಡುವುದೊಂದೇ ಬಾಕಿ ಇದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top