fbpx
ಮನೋರಂಜನೆ

ಮದುವೆ ವಾರ್ಷಿಕೋತ್ಸವಕ್ಕೆ ಹೆಂಡತಿ ರಾಧಿಕಾ ಪಂಡಿತ್ ರವರಿಗೆ ಭರ್ಜರಿ ಗಿಫ್ಟ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್ !

ಡಿಸೆಂಬರ್ 9 ನೇ ತಾರೀಖು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಯಶ್ ಹಾಗು ರಾಧಿಕಾ ದಂಪತಿ ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಮದುವೆಗೆ ಸಂಬಂಧಿಸಿದ ವಿವಿಧ ಫೋಟೋಗಳನ್ನು ಶೇರ್ ಮಾಡುವುದರ ಮೂಲಕ ಭಾರಿ ಚರ್ಚೆಗೆ ಕಾರಣವಾಗಿದ್ದರು .

 

 

ಇದೀಗ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಯಶ್ ಪತ್ನಿ , ಅಪ್ಪ ಅಮ್ಮ ಹಾಗು ತಮಗೂ ಗಿಫ್ಟ್ ನೀಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ .

 

 

ಅದೇನಪ್ಪ ಆ ಭರ್ಜರಿ ಗಿಫ್ಟ್ ಎಂದರೆ ಮೆರ್ಸಿಡೆಸ್ ಬೆಂಜ್ ನ ಮೂರು ವಿನೂತನ ಮಾಡೆಲ್ ಗಳನ್ನೂ ಯಶ್ ಈಗಾಗಲೇ ಖರೀದಿಸಿದ್ದು , ಮನೆಯ ಎಲ್ಲರಿಗು ಪ್ರೀತಿಯ ಸಮಪಾಲನ್ನು ಹಂಚಿದ್ದಾರೆ.

 

 

ಪತ್ನಿ ರಾಧಿಕಾ ಪಂಡಿತ್ ಗೆ‌ ಮೆರ್ಸಿಡೆಸ್ ಬೆಂಜ್ ನ GLS ಮಾಡೆಲ್ , ಅಪ್ಪ ಅಮ್ಮನಿಗೆ ಮೆರ್ಸಿಡೆಸ್ ಬೆಂಜ್ ನ E-ಕ್ಲಾಸ್ ಮಾಡೆಲ್ ಹಾಗು ತಮಗೆ ಮೆರ್ಸಿಡೆಸ್ ಬೆಂಜ್ ನ GLC AMG COUPE ಮಾಡೆಲ್ ಕೊಂಡುಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top