fbpx
ಸಮಾಚಾರ

‘ಕ್ರೈಂ ಡೈರಿ’ ಯಿಂದ ಜೈಲ್ ನವರೆಗೂ ಇಂದು ಪತ್ರಕರ್ತ ರವಿಬೆಳಗೆರೆ ಅರೆಸ್ಟ್ !

ಗೌರಿ ಲಂಕೇಶ್ ಹತ್ಯೆಯ ಜಾಡನ್ನು ಹಿಡಿದು ಬೆನ್ನತ್ತಿದ್ದ ಪೊಲೀಸ್ ರಿಗೆ ಶಾಕ್ ಉಂಟುಮಾಡಿದ ಇನ್ನೊಂದು ಪ್ರಕರಣ ಬಯಲಿಗೆ ಬಂದಿದೆ , ಗೌರಿ ಲಂಕೇಶ್ ಹತ್ಯೆಯ ಶಂಕಿತ

ಯಲಹಂಕದ ಮನೆಯಲ್ಲಿ ತಾಹಿರ್ ಎಂಬ ಸುಪಾರಿ ಕಿಲ್ಲರ್ ನನ್ನ ಬಂಧಿಸಿ SIT ಪೊಲೀಸರ್ ಗೆ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ವಿಚಾರಣೆ ನಡೆಸುವ ವೇಳೆ ಈ ಸ್ಪೋಟಕ ಮಾಹಿತಿ ಬಯಲಿಗೆ ಬಂದಿದೆ .

 

 

ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಯವರನ್ನು ಕೊಲೆ ಮಾಡಲು ಖ್ಯಾತ ಪತ್ರಕರ್ತ ರವಿಬೆಳಗೆರೆ ಸುಪಾರಿ ನೀಡಿದ್ದಾರೆ ಎನ್ನುವ ಇನ್ನೊಂದು ಪ್ರಕರಣ ಬಯಲಿಗೆ ಬಂದಿದೆ ಭೀಮಾ ತೀರದ ಹಂತಕ ತಾಹಿರ್ ಎಂಬುವ ವ್ಯಕ್ತಿಗೆ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಸುಪಾರಿ ನೀಡಿದ್ದಾರೆ ಎನ್ನಲಾಗಿದೆ .

 

 

ಅವರ ಕೊಲೆಗೂ ಖ್ಯಾತ ಪತ್ರಕರ್ತ ರವಿಬೆಳಗೆರೆ ಸುಪಾರಿ ನೀಡಿದ್ದಾರೆ ಎನ್ನಲಾಗಿದೆ ಇನ್ನು ಈ ಹತ್ಯೆಯ ಜಾಡನ್ನು ಹುಡುಕಿ ಹೊರಟ ಪೊಲೀಸ್ ರಿಗೆ ಮಹತ್ವದ ಸುಳಿವು ಸಿಕ್ಕಿದೆ ‘ಹಾಯ್ ಬೆಂಗಳೂರು ಪತ್ರಿಕೆ ‘ ಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ , ರವಿಬೆಳಗೆರೆಯವರ ಎರಡನೇ ಪತ್ನಿ ಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎನ್ನುವ ಹಿನ್ನಲೆಯಲ್ಲಿ ರವಿ ಬೆಳಗೆರೆ ಸುಪಾರಿ ನೀಡಿದ್ದರು ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top