fbpx
ಸಮಾಚಾರ

17 ವರ್ಷಗಳು ಒಟ್ಟಿಗೆ ಇದ್ದವನನ್ನು ಕೊಲ್ಲಲು ಪತ್ರಕರ್ತ ರವಿಬೆಳಗೆರೆ 30 ಲಕ್ಷ ಸುಪಾರಿ ಕೊಟ್ಟಿದ್ದು ಯಾಕೆ ?

ಗೌರಿ ಲಂಕೇಶ್ ಹತ್ಯೆಯ ವಿಚಾರಣೆಯ ವೇಳೆ ಮತ್ತೊಂದು ಸ್ಪೋಟಕ ಮಾಹಿತಿ ಬಯಲು , ಗನ್ ಗಳನ್ನೂ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಶಾರ್ಪ್ ಶೂಟರ್ ಅನೂಪ್ ಗೌಡ ಅಲಿಯಾಸ್ ತಾಹಿರ್ ನನ್ನ ಪೊಲೀಸ್ ರು ಅರೆಸ್ಟ್ ಮಾಡಿದ್ದರು ಆತ ಒಂದು ಟಿಬಿ ಯಲ್ಲಿ ತಂಗಿದ್ದ ವೇಳೆ ಈ ಮಾಹಿತಿಯನ್ನು ಪಡೆದುಕೊಂಡ ಪೊಲೀಸ್ ರು ಆತನನ್ನು ಬಂಧಿಸಿದ್ದರು  .

 

 

ಗೌರಿ ಲಂಕೇಶ್ ಹಂತಕರು ಬಳಸಿದ್ದ ಗನ್ ನ ಮಾಹಿತಿ ವಿಚಾರಣೆಯ ಸಲುವಾಗಿ ಗನ್ ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಶಾರ್ಪ್ ಶೂಟರ್ ಅನೂಪ್ ಗೌಡ ಅಲಿಯಾಸ್ ತಾಹಿರ್ ನನ್ನ ಬಂಧಿಸಿದ್ದರು , ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಮಾಹಿತಿ ಕೇಳುವ ಸಂಧರ್ಭದಲ್ಲಿ ಶ್ರೀಧರ್ ಎನ್ನುವ ವ್ಯಕ್ತಿ ನನಗೆ ಹಾಯ್ ಬೆಂಗಳೂರು ಪತ್ರಿಕೆ ‘ ಯಲ್ಲಿ 2014 ರ ವರೆಗೆ ಕೆಲಸ ಮಾಡುತ್ತಿದ್ದ ಸುನಿಲ್ ಹೆಗ್ಗರವಳ್ಳಿ ಯ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಬಾಯಿಬಿಟ್ಟಿದ್ದ .

 

ಆದರೆ ಯಾರಿ ಶ್ರೀಧರ್ ಇತ ಯಾಕೆ ಸುನಿಲ್ ಹೆಗ್ಗರವಳ್ಳಿ ಯ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೇ ಎಂಬ ಮಾಹಿತಿಯ ಹಿಂದೆ ಹೋದ ಪೊಲೀಸ್ ರು ಶ್ರೀಧರ್ ನನ್ನ ಬಂಧಿಸಿ ವಿಚಾರಿಸಿದಾಗ ಬಸಪ್ಪ ಹರಿಜನ ಎಂಬ ಭೀಮ ತೀರದ ಹಂತಕ 30 ಲಕ್ಷ ರೂಪಾಯಿ ಸುಪಾರಿ ನೀಡಿ ಕೊಲೆ ಮಾಡುವಂತೆ ಹೇಳಿದ್ದ ಎನ್ನಲಾಗಿದೆ .

 

 

ಆಗ ಬೆಳಕಿಗೆ ಬಂದ ಸಂಗತಿಯೇ ಹಾಯ್ ಬೆಂಗಳೂರು ಪತ್ರಿಕೆ ‘ ಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ರವಿ ಬೆಳಗೆರೆ ಸುಪಾರಿ ನೀಡಿದ್ದಾರೆ ಎಂದು .

 

 

ಇದಕ್ಕೆ ಕಾರಣ ವಿಚಾರಿಸಿದಾಗ 13 ವರ್ಷಗಳು ಒಟ್ಟಿಗೆ ಹಾಯ್ ಬೆಂಗಳೂರು ಪತ್ರಿಕೆ ‘ ಯಲ್ಲಿ ಕೆಲಸ ಮಾಡಿದ್ದರು 2014 ರಲ್ಲಿ ಸುನಿಲ್ ಹೆಗ್ಗರವಳ್ಳಿ ‘ಹಾಯ್ ಬೆಂಗಳೂರು ಪತ್ರಿಕೆ’ ಗೆ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ .

 

 

‘ಹಾಯ್ ಬೆಂಗಳೂರು ಪತ್ರಿಕೆ ‘ ಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ , ರವಿಬೆಳಗೆರೆಯವರ ಎರಡನೇ ಪತ್ನಿ ಯವರ ಜೊತೆ ಸುನಿಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ,ಎಷ್ಟು ಬೇಡ ಎಂದರು ಆಕೆಗೆ ಸಹಾಯ ಮಾಡುತ್ತಿದ್ದರು ಎನ್ನುವ ಹಿನ್ನಲೆಯಲ್ಲಿ ರವಿ ಬೆಳಗೆರೆ ಸುಪಾರಿ ನೀಡಿದ್ದರು ಎನ್ನಲಾಗಿದೆ, ರವಿಬೆಳಗೆರೆಯವರ ಎರಡನೇ ಪತ್ನಿ ಕೂಡ ‘ಹಾಯ್ ಬೆಂಗಳೂರು ಪತ್ರಿಕೆ ‘ ಯಲ್ಲಿ ಹಿಂದೆ  ಕೆಲಸ ಮಾಡುತ್ತಿದ್ದರು.

ಈಗ ರವಿ ಬೆಳಗೆರೆಯನ್ನು ಅರೆಸ್ಟ್ ಮಾಡಲಾಗಿದೆ .

ಈಗ ಸಿಸಿಬಿ ಪೊಲೀಸ್ ಮಹಾ ದೇವಯ್ಯ ತಂಡ ‘ಹಾಯ್ ಬೆಂಗಳೂರು ಪತ್ರಿಕೆ’ ಕಚೇರಿ ಮೇಲೆ ರೇಡ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top