fbpx
ಮನೋರಂಜನೆ

ಮದುವೆಯೊಂದಲ್ಲಿ ತನ್ನ ಬಾಯ್‍ಫ್ರೆಂಡ್ ಜತೆ ಶ್ರುತಿ ಹಾಸನ್ ಫುಲ್ ಮಿಂಚಿಂಗ್

 

ಮದುವೆಯೊಂದಲ್ಲಿ ತನ್ನ ಬಾಯ್‍ಫ್ರೆಂಡ್ ಜತೆ ಶ್ರುತಿ ಹಾಸನ್ ಫುಲ್ ಮಿಂಚಿಂಗ್

 

ತಮಿಳು ಚಿತ್ರ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಲಂಡನ್ ಮೂಲದ ನಟನನ್ನ ಡೇಟ್ ಮಾಡುತ್ತಿದ್ದಾರೆ ಹೀಗೊಂದು ಸುದ್ದಿ ಎಲ್ಲೆಡೆ ವೈರಲ್ ಆಗಿದೆ ಅಸಲಿಗೆ
ಈ ಸುದ್ದಿ ಇಷ್ಟು ದಟ್ಟವಾಗಿ ಹೇಗೆ ಹರಡಿತು ಗೊತ್ತೇ ?

 

 

ಕಳೆದ ಕೆಲವು ದಿನಗಳಿಂದ ಶ್ರುತಿ ಹಾಗು ಲಂಡನ್ ಮೂಲದ ನಟ ಮೈಕಲ್ ಕೊರ್ಸೆಲ್ ಬಹಿರಂಗವಾಗಿ ಕಾಣಿಸಿಕೊಂಡಿದ್ದು ಆರಾಮಾಗಿ ಸುತ್ತಿಕೊಂಡಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು

 

 

ಇದಕ್ಕೆ ಮತ್ತಷ್ಟು ಇಂಬು ಕೊಡುವಂತೆ ಶ್ರುತಿ ಹಾಸನ್ ತಾಯಿ ಸರಿಕಾ ಜೊತೆಗೂ ಕೂಡ ಈ ಜೋಡಿ ಫೋಟೋ ತೆಗೆಸಿಕೊಂಡಿದೆ ಈ ಫೋಟೋ ನೋಡಿದವರು ಶ್ರುತಿಯವರ ಮದುವೆ ಫಿಕ್ಸ್ ಆಗಿ ಹೋಗಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ .

 

 

ಇಷ್ಟಕ್ಕೆ ಮುಗಿಯದೆ ಕ್ಯಾನಸ್ ನಲ್ಲೂ ಈ ಜೋಡಿ ಒಟ್ಟಿಗೆ ಇದ್ದು , ತಂದೆ ನಟ ಕಮಲ್ ಅವರನ್ನು ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಆದರೆ ಇಲ್ಲಿಯವರೆಗೂ ಶ್ರುತಿ ಹಾಸನ್ ಯಾವುದೇ ಅಧಿಕೃತ ಮಾಹಿತಿ ತಿಳಿಸಿಲ್ಲ .

 

 

 

ಇದರ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತಾಡಿದ ಶ್ರುತಿ ನನ್ನ ವೈಯಕ್ತಿಕ ಜೀವನ ವಿಷಯಗಳ ಬಗ್ಗೆ ನಾನು ಮಾತಾಡಲು ಇಷ್ಟ ಪಡುವುದಿಲ್ಲ ಅಷ್ಟೇ ಅಲ್ಲದೆ ನನ್ನ ಬಗ್ಗೆ ಗಾಸಿಪ್ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ .

 

 

ತಮಿಳು ನಟ ಆದವ, ವಿನೋದಿನಿ ಮದುವೆ ಮಂಗಳವಾರ ಚೆನ್ನೈನಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಮದುವೆಗೆ ನಟ ಮೈಕೆಲ್ ಜೊತೆ ಬಂದಿದ್ದರು ಇವರ ಜೊತೆ ಕಮಲ್ ಹಾಸನ್ ಕೂಡ ಇದ್ದರು ಮದುವೆಯಲ್ಲಿ ಮೂವರು ಕೂತು ಮಾತನಾಡುತ್ತಿರುವ ಫೋಟೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top