fbpx
ಆರೋಗ್ಯ

ಹುಟ್ಟಿದ ಕೆಲ ಮಕ್ಕಳಿಗೆ ಹುಟ್ಟಿದಾಗಲೇ ತಲೆ ತುಂಬಾ ಕೂದಲು ಇರುತ್ತೆ ಯಾಕೆ ಗೊತ್ತ ? ಇದು ಒಳ್ಳೆಯದೋ ಕೆಟ್ಟದ್ದೋ ಬನ್ನಿ ತಿಳಿಯೋಣ

ಹುಟ್ಟಿದ ಕೆಲ ಮಕ್ಕಳಿಗೆ ಹುಟ್ಟಿದಾಗಲೇ ತಲೆ ತುಂಬಾ ಕೂದಲು ಇರುತ್ತೆ ಯಾಕೆ ಗೊತ್ತ ?

 

 

ಹುಟ್ಟಿದ ಮಕ್ಕಳು ಒಂದು ಮಗುವಿಗಿಂತ ಇನ್ನೊಂದು ಮಗು ವಿಭಿನ್ನವಾಗಿರುತ್ತದೆ.ಕೆಲ ಮಕ್ಕಳು ಹುಟ್ಟುತ್ತಲೇ ತುಂಬಾ ದಟ್ಟವಾದ ಕೂದಲನ್ನು ಹೊಂದಿರುತ್ತಾರೆ ಅಂತ ಮಕ್ಕಳು ಎಲ್ಲರ ಕಣ್ಣನ್ನು ಬೇಗ ಸೆಳೆಯುತ್ತಾರೆ.

ಒಂದು ಸಂಶೋಧನೆ ಹೇಳಿರುವಂತೆ ಮಗುವಿನ ತಾಯಿ ತನ್ನ ಗರ್ಭಧರಿಸಿದ ಸಮಯದಲ್ಲಿ ತುಂಬಾ ಎದೆಹುರಿಯಿಂದ ಬಳಲಿದರೆ ಅವರು ಜನ್ಮ ಕೊಡುವ ಮಗು ಹುಟ್ಟುತ್ತಲೇ ತನ್ನ ತಲೆಯಲ್ಲಿ ಹೆಚ್ಚಿನ ಕೂದಲನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ.

 

 

ಗರ್ಭಿಣಿ ಸ್ತ್ರೀಯರು ಈ ಮೇಲಿನ ಕಾರಣದಿಂದ ಬರುವಂತ ನೋವಿನಿಂದ ಹೊರಬರಲು ಹೀಗೆ ಮಾಡಿ :

೧.ಆದಷ್ಟು ಜಂಕ್ ಫುಡ್ ಕಡಿಮೆ ಮಾಡಿ
೨.ಬಾಗಿ ಮಾಡುವ ಕೆಲಸಗಳನ್ನ ಮಾಡಬೇಡಿ
೩.ಅತಿಯಾದ ಖಾರ,ಉಪ್ಪು ಸೇರಿದ ಆಹಾರ ಸೇವನೆ ಬೇಡ

 

೪.ಜಾಸ್ತಿ ಹಸಿರು ಸೊಪ್ಪು ,ಬಾದಾಮಿ ತಿನ್ನಿ

ಗರ್ಭಿಣಿ ಸ್ತ್ರೀಯರು ಅವರು ಇರುವಂತ ವಾತಾವರಣ ಮತ್ತು ಹಾರ್ಮೋನ್ ಎಲ್ಲ ಹುಟ್ಟಿವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಅದರಿಂದ ನೀವು ಅರೋಗ್ಯವಾಗಿದ್ದು ಮಗುವಿನ ಆರೋಗ್ಯವನ್ನು ಕಾಪಾಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top