fbpx
ಮನೋರಂಜನೆ

ನಿಮ್ಮ ಪ್ರೀತಿಯ ಅಂಬರೀಷ್ ಅಭಿಮಾನದಿಂದ ಅಭಿಮಾನಿಗಳಿಗೆ ಬರೆದ ಪತ್ರ ಓದಿ ನೀವು ಇಷ್ಟ ಪಡ್ತಿರಾ ..

`ಅಂಬಿ ನಿಂಗ್ ವಯಸ್ಸಾಯ್ತೋ’ ..

 

 

 

ರೆಬೆಲ್‌ ಸ್ಟಾರ್‌ ಅಂಬರೀಶ್‌ ಅಭಿನಯದ ಚಿತ್ರವೊಂದನ್ನು ಕಿಚ್ಚ ಸುದೀಪ್‌ ನಿರ್ಮಾಣ ಮಾಡುತ್ತಿದ್ದಾರೆ ಮತ್ತು ಆ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ ಆ ಚಿತ್ರಕ್ಕೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಟೈಟಲ್‌ ಇಟ್ಟಿರುವುದು ಎನ್ನುವ ವಿಷಯ ಈಗ ಎಲ್ಲರಿಗೂ ಗೊತ್ತು? ಇಂದು ಆ ಚಿತ್ರದ ಮುಹೂರ್ತ ನಡೆದಿದೆ.

 

 

ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಗಣೇಶ ದೇವಾಲಯದಲ್ಲಿ ಇಂದು ಬೆಳಿಗ್ಗೆ ಈ ಚಿತ್ರದ ಮುಹೂರ್ತ ನೆರವೇರಿದೆ. ಕಿಚ್ಚ ಕ್ರಿಯೇಶನ್ಸ್ ಅರ್ಪಿಸಿ, ಕೆ.ಎಸ್.ಕೆ. ಶೋ ರೀಲ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿದೆ  `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ.

 

ಗುರುದತ್ತ ಗಾಣಿಗ ನಿರ್ದೇಶನದ ಈ ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ಮಂಜುನಾಥ್ ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.ಅರ್ಜುನ್ಯ ಜನ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಅಂಬರೀಷ್ ಅವರ ಫ್ಲಾಷ್ ಬ್ಯಾಕ್ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.

 

ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿದ್ದು , ಭಾರಿ ಮನ್ನಣೆ ಗಳಿಸಿದೆ ಯಾವ ಕಾರಣಕ್ಕೆ ಗೊತ್ತಾ ?

 

ಅಂಬಿ ತಾವು ಹುಟ್ಟಿದಾಗಿಲಿಂದ ತಾವು ಇಲ್ಲಿಯವರೆಗೆ ತಮ್ಮ ಜೀವನದ ಪಯಣದ ಹಾದಿಯನ್ನು ನೆನೆಯಲು ಮರೆಯಲಿಲ್ಲ .

 

 

ಅಮರನಾಥ್ ಆಗಿ ಹುಟ್ಟಿ ಮುಂದೆ ಅಂಬರೀಷ್ ಆಗಿ , ತಮ್ಮ ಕ್ಷೇತ್ರ ಮಂಡ್ಯಕ್ಕೆ ಕೆಲಸ ಮಾಡಿ .

 

ತಮ್ಮ ಸಿನಿ ಪಯಣದಲ್ಲಿ ಮುಖ್ಯ ಪಾತ್ರವಹಿಸಿದ ಗುರು ಪುಟ್ಟಣ್ಣ ಕಣಗಾಲ್ರನ್ನು ನೆನೆಯಲು ಮರೆಯಲಿಲ್ಲ .

 

ಮನ ಮೆಚ್ಚಿದ ಮಡದಿ ಮುದ್ದಾದ ಮಗ , ಸಂತೋಷದ ಕುಟುಂಬವನ್ನು ನೆನಪಿಸಿಕೊಂಡರು.

 

 

 

ಮಗನ ಹಾಗೆ ಗೆಳೆಯನ ಹಾಗೆ ಜೊತೆಗೆ ಇರುವ ಕಿಚ್ಚ ಸುದೀಪ್ ಅವರನ್ನು ನೆನಪಿಸಿಕೊಂಡರು .

 

 

ಈ ವಯಸ್ಸಿನಲ್ಲೂ ತಕ್ಕ ಪಾತ್ರವನ್ನು ಮಾಡಬೇಕೆಂಬ ಹಂಬಲ ಹುಟ್ಟಿದ್ದು , ಆಸ್ಪತ್ರೆಗೆ ಅನಾರೋಗ್ಯದ ಕಾರಣ ಸೇರಿಕೊಂಡಾಗ .

 

 

ಇನ್ನು ಅಭಿಮಾನಿಗಳಿಗೆ ಅವರು ಹೇಳಿರುವ ಸಂದೇಶ ಕೇಳಿ , ಭಾವುಕರಾಗೋದು ಗ್ಯಾರಂಟಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top