fbpx
ಮನೋರಂಜನೆ

ಕಾಲೆಳೆದವನ ಮುಖಕ್ಕೆ ಸರಿಯಾಗಿ ಉಗಿದಿದ್ದಾರೆ- ನಟಿ ಹರ್ಷಿಕಾ ಪೂಣಚ್ಚ

ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಕಾಮೆಂಟ್ ಮಾಡುವವರಿಗೇನು ಕಮ್ಮಿ ಇಲ್ಲ , ನಮ್ಮದೇ ವಸ್ತು ವಿಷಯ ಅನ್ನೋ ಹಾಗೆ ಜನ ತಿಳ್ಕೊಂಬಿಡ್ತಾರೆ ಹೀಗೆ ನಟಿ ಹರ್ಷಿಕಾ ಪುಣಚ್ಚರಂಗೀಲಾ ಚಿತ್ರದ ‘ ಹೈ ರಾಮ ಹೇ ಕ್ಯಾ ಹುವಾ’ ಅನ್ನೋ ಹಾಡಿಗೆ ಡಬ್ಸ್ಮ್ಯಾಶ್ ಮಾಡಿ ಟ್ವಿಟ್ಟರ್ ನಲ್ಲಿ ಹರಿಯ ಬಿಟ್ಟಿದ್ದರು .

 

ಇದಕ್ಕೆ ಪ್ರತಿಯಾಗಿ
“ನಿಮಾದಲ್ಲಿ ಅವಕಾಶ ಸಿಗ್ತೀಲ್ಲ ಅಂಥ dubsmash ಶುರು ಮಾಡಿದಾ ಚಿನ್ನಾ” ಎಂದು ಮಲ್ಲಿಕಾರ್ಜುನ ಎನ್ನುವವರು ಕಾಮೆಂಟ್ ಮಾಡಿದ್ದಾರೆ .

 

 

ಇದಕ್ಕೆ ಕೋಪಿಸಿಕೊಂಡ ನಟಿ ಹರ್ಷಿಕಾ ಪುಣಚ್ಚ “ಥೂ ನಿನ್ನ ಜನ್ಮಕ್ಕೆ , ಟ್ವೀಟ್‌ ಮಾಡಿದ್ರೆ ಯಾರು ಲೈಕ್ ಮಾಡ್ತಿಲ್ಲ ಅಂತಾ ಈ ತರ ಸ್ಟುಪಿಡ್‌ ಆಗಿ ಬರೆಯೋದು
ನಾಚಿಕೆಯಾಗಬೇಕು ನಿನಗೆ ಡಬ್‌ಸ್ಮಾಶ್ ಮಾಡೋದು ನನ್ನಿಷ್ಟ ಶೂಟಿಂಗ್ ಮಧ್ಯದಲ್ಲಿ ಬ್ರೇಕ್ ನಲ್ಲಿ ಮಾಡೋದು ನಿನ್ನ ಹಾಗೆ ಕೆಲಸ ಇಲ್ಲದೆ ಅಲ್ಲ ,
ಈಗ ಮೂರು ದೊಡ್ಡ್ ಚಿತ್ರಗಳನ್ನ ಮಾಡುತ್ತಿದ್ದೇನೆ” ಎಂದು ಉಗಿದು ಉಪ್ಪಾಗಿದ್ದಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top