fbpx
ಬಿಗ್ ಬಾಸ್

ನಗೆಗಡಲಲ್ಲಿ ತೇಲಿದರು ವೀಕ್ಷಕರು – ಜೆ ಕೆ ಗೆ ಫುಲ್ ಮಾರ್ಕ್ಸ್ !

ಆರಂಭದಿಂದಲೂ ಯಾರ ಜೊತೆಗೂ ಜಗಳವಾಡದೆ ತಾನಾಯಿತು ತನ್ನಪಾಡಾಯಿತು ಎಂದು ಏರುವ ಜೆ ಕಾರ್ತಿಕ್ ಎಲ್ಲರ ಮನಸ್ಸನ್ನ ಗೆಲ್ಲುತ್ತಿದ್ದಾರೆ.

 

 

ಈ ವಾರ ಲಕ್ಷುರಿ ಬಜೆಟ್ ಟಾಸ್ಕ್ ‘ಗಂಧದ ಗುಡಿ’ ಯಲ್ಲಿ ಅತ್ಯಂತ ಮನೋಜ್ಞ ಅಭಿನಯ ನೀಡಿ ಎಲ್ಲರ ಮನ ಗೆದ್ದರು ಜೆ ಕೆ .

 

 

ಕಾಡು ಮನುಷ್ಯರು ಹಾಗು ಪ್ರಾಣಿ ಗಳ ನಡುವೆ ನಡೆಯುವ ಈ ಟಾಸ್ಕ್ ನಲ್ಲಿ ಕಾಡಿನ ಜನರು ಹಾಗೂ ಕಾಡು ಪ್ರಾಣಿಗಳ ವೇಷದಲ್ಲಿ ಮನೆಯ ಇತರ ಸದಸ್ಯರು ಕಾಣಿಸಿಕೊಂಡರು , ರಿಂಗ್ ಮಾಸ್ಟರ್ ಆಗಿ ಅಕುಲ್ ಬಾಲಾಜಿ ಕಾಣಿಸಿಕೊಂಡಿದ್ದರು , ನೆನ್ನೆಯ ಭಾಗವಾಗಿ ಎಲ್ಲರು ಸರ್ಕಸ್ ಪ್ರದರ್ಶನ ನೋಡಿಕೊಳ್ಳಬೇಕಿತ್ತು , ಈ ಸಂದರ್ಭದಲ್ಲಿ ಜೋಕೆರ್ ವೇಷ ತೊಟ್ಟ ಜೆ .ಕೆ ಎಲ್ಲರ ಮನ ಗೆಲ್ಲಲು ಸಫಲರಾದರು .

 

 

 

ಎಲ್ಲರನ್ನು ರಂಜಿಸಬೇಕೆಂದು ಈ ಟಾಸ್ಕ್ ನೀಡಲಾಗಿದ್ದು ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು ಜೆ ಕೆ , ಜೋಕರ್ ವೇಷ ತೊಟ್ಟು ತಮಗೆ ನೀಡಿದ್ದ ವೇಷ ಧರಿಸಿ ಆಡಿ ನಲಿದು ಎಲ್ಲರ ಮನ ಗೆದ್ದರು ಜೆ ಕೆ, ಈಗಾಗಲೇ ಗಡ್ಡ ಮೀಸೆ ಬೋಳಿಸಿಕೊಂಡಿದ್ದ ಜೆ ಕೆ ಜಯ ಶ್ರೀನಿವಾಸನ್ ಜೊತೆ ಈ ಟಾಸ್ಕ್ ಮಾಡಿ ಎಲ್ಲರನ್ನು ನಕ್ಕು ನಗಿಸಿದರು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top