fbpx
ಮನೋರಂಜನೆ

ಬಾಹುಬಲಿ ಪ್ರಭಾಸ್ ಗೆ ಈ ನಟಿ ಮೇಲೆ ಕೃಷ್ ಆಗ್ಬಿಟ್ಟೈತೆ !

ಬಾಹುಬಲಿ -೧ , ೨ ಹಿಟ್ ಆದ ನಂತ್ರ ರಾತ್ರೋ ರಾತ್ರಿ ಸೂಪರ್ ಸ್ಟಾರ್ ಆದ ಪ್ರಭಾಸ್ ಈಗ ಸುಜೀತ್ ನಿರ್ದೇಶನದ `ಸಾಹೋ’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ, ಈ ಚಿತ್ರ ಏಕ ಕಾಲಕ್ಕೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆ ಕಾಣಲು ಸಿದ್ಧವಾಗುತ್ತಿದೆ .

 

 

ಈ ಮಧ್ಯೆ ಬ್ಯೂಟಿ ರವೀನಾ ಟಂಡನ್ ಅಂದರೆ ಪ್ರಭಾಸ್ ಗೆ ಫೆವರೇಟ್ ಅಂತೇ , `ಅಂದಾಝ್ ಅಪ್ನಾ ಅಪ್ನಾ’ ಸಿನಿಮಾದಲ್ಲಿ “ಎಲೊ ಜಿ ಸನಮ್” ಹಾಡನ್ನು ನೋಡಿ ಫಿಧಾ ಆಗಿದ್ದರಂತೆ , ಹೀಗೆಂದು ಸ್ವತಃ ಬಾಹುಬಲಿ ಪ್ರಭಾಸ್ ಹೇಳಿಕೊಂಡಿದ್ದಾರೆ .

 

 

 

ರವೀನಾ ಟಂಡನ್ ಪತಿ ಅನಿಲ್ ಥದಾನಿ ಅವರು ಬಾಹುಬಲಿ ಸಿನಿಮಾಗಳ ಡಿಸ್ಟ್ರಿಬ್ಯೂಟರ್ ಆಗಿದ್ದು , ಪ್ರಭಾಸ್ ಗೆ ಒಳ್ಳೆಯ ಸ್ನೇಹಿತರಂತೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top