fbpx
ಮನೋರಂಜನೆ

‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫು’ ವಿಜೇತೆ ಕಣ್ಣಿನ ರಾಣಿ ನಯನ ಹಸೆಮಣೆ ಏರುವ ಭಾಗ್ಯ ಬಂದಾಯ್ತು

 

ನಿಶ್ಚಿತಾರ್ಥದ ಸಂಭ್ರಮದಲ್ಲಿ ಇರುವ ನಟಿ 

 

 

 

 

‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫು’ ಕಾರ್ಯಕ್ರಮದ ಮೂಲಕ ಮನೆ ಮನೆ ಮಾತಾದ ಕಲಾವಿದೆ ಈ ಹುಡುಗಿ ನಯನ ಪುಟ್ಟಸ್ವಾಮಿ ,ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್ ಕಾರ್ಯಕ್ರಮದಲ್ಲಿ ಯಾವ ಕಷ್ಟದ ಸವಾಲು ಕೊಟ್ಟರು ಹಿಂದೆ ಸರಿಯದೆ ಕೊಟ್ಟ ಸವಾಲನ್ನು ಧೈರ್ಯದಿಂದ ಎದುರಿಸಿ ಗೆಲುವು ಕಂಡ ಛಲಗಾರ್ತಿ .

 

 

ತಾನು ಗೆದ್ದ ಹಳ್ಳಿಗೆ ತನ್ನ ಕೈಯಲ್ಲಿ ಆದ ಸಹಾಯವನ್ನು ಇವರು ಮಾಡಿದ್ದಾರೆ .ಇವರು ಚಿಟ್ಟೆ ಹೆಜ್ಜೆ ಮತ್ತು ಇನ್ನು ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲೂ ಅವರ ಛಾಪನ್ನು ಮೂಡಿಸಿದ್ದಾರೆ.

 

 

ಅಂದಹಾಗೆ,ಒಂದು ವಾರಗಳ ಹಿಂದೆ ಘನವೈಭವವಾಗಿ ಇವರ ನಿಶ್ಚಿತಾರ್ಥ ಚರಣ್ ತೇಜ್ ಎಂಬ ಯುವಕನ ಜೊತೆ ಆಗಿದ್ದು ಚರಣ್ ತೇಜ್ ಮೂಲತಃ ಹೈದರಾಬಾದ್ ನವರು ಎಂದು ತಿಳಿದುಬಂದಿದೆ , ಈ ಜೋಡಿಗಳಿಗೆ ಶುಭಹರಸಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top