fbpx
ಸಮಾಚಾರ

ಅರಳಿಕಟ್ಟೆ ಆರ್ಟಿಕಲ್’ಗಳನ್ನು ಕದ್ದವರ ವಿರುದ್ಧ ಸೈಬರ್ ಪೊಲೀಸ್’ಗೆ ದೂರು ನೀಡಲು ನಿರ್ಧಾರ.

ಅರಳಿಕಟ್ಟೆ ಆರ್ಟಿಕಲ್’ಗಳನ್ನು ಕದ್ದವರ ವಿರುದ್ಧ ಸೈಬರ್ ಪೊಲೀಸ್’ಗೆ ದೂರು ನೀಡಲು ನಿರ್ಧಾರ.

 

 

ಇತ್ತೀಚಿನ ಕೆಲವು ದಿನಗಳಿಂದ ವೆಬ್ ಸೈಟ್ಗಳಲ್ಲಿರುವ ಕಂಟೆಂಟ್’ಗಳನ್ನ ಯಾವುದೇ ಮುಲಾಜಿಲ್ಲದೆ ನಕಲು ಮಾಡಿ ಅದನ್ನು ವಿಡಿಯೋ ರೂಪಕ್ಕೆ ತಂದು ಯೂಟ್ಯೂಬ್’ನಲ್ಲಿ ಅಪ್ಲೋಡ್ ಮಾಡುತ್ತಿದುದ್ದು ಹೆಚ್ಚಾಗಿ ಕಂಡು ಬಂದಿದ್ದು ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ARALIKATTE.COM ನಿರ್ಧರಿಸಿದೆ..

 

 

ARALIKATTE.COM ಬರಹಗಳಲ್ಲಿ ನಕಲಿಸಿ ವಿಡಿಯೋಗಳನ್ನು ಮಾಡಿ ಯೂಟ್ಯೂಬ್’ಗಳಲ್ಲಿ ಅಪ್ಲೋಡ್ ಮಾಡಿದವರಿಗೆ ಈ ಹಿಂದೆ ಅನೇಕ ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ನಕಲು ಮಾಡುವುದು ನಿಲ್ಲಿಸಿರಲಿಲ್ಲ ಹಾಗಾಗಿ ಇಂತವರನ್ನು ಹೀಗೆ ಸುಮ್ಮನೆ ಬಿಟ್ಟರೆ ಕಷ್ಟ ಪಟ್ಟು ಆರ್ಟಿಕಲ್ ಗಳನ್ನು ಬರೆಯುವಂತಹವರ ಶ್ರಮ, ಸಂಶೋಧನೆ ಕೆಲಸಕ್ಕೆ ಬೆಲೆ ಸಿಗದಂತಾಗುತ್ತದೆ ಎಂದು ನಕಲು ಮಾಡಿದವರ ಮೇಲೆ ಕಾಪಿ ರೈಟ್ ಉಲ್ಲಂಘನೆ ನಿಯದದಡಿಯಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳಲು ನಿರ್ಧರಿಸಿದೆ.

ಸೋಮು ಸಜ್ಜನ್ ಎಂಬುವವನು ನಕಲು ಮಾಡಿ ವಿಡಿಯೋ ರೂಪಕ್ಕೆ ತಂದು ಯೂಟ್ಯೂಬ್’ನಲ್ಲಿ ಅಪ್ಲೋಡ್ ಮಾಡಿರುವುದು ಕಂಡು ಬಂದಿದ್ದು ಅವನ ವಿರುದ್ಧ ದೂರು ಧಾಖಲಾಗಿದೆ.

 

 

ಇನ್ನು ಮುಂದೆ ಯಾರೇ ಆದರೂ ಈ ರೀತಿ ನಮ್ಮ ಲೇಖನಗಳನ್ನ ಕಾಪಿ ಮಾಡಿದರೆ ಅಂತವರಿಗೆ ಯಾವುದೇ ವಾರ್ನಿಂಗ್ ನೀಡದೆ ನೇರವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಕೆಯನ್ನು ARALIKATTE.COMನೀಡುತ್ತಿದೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top