fbpx
ಮನೋರಂಜನೆ

ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಗೆ ಭೇಟಿ ನೀಡಿದ ಕಿಚ್ಚ ಸುದೀಪ್ ಡಾ ವಿಷ್ಣುವರ್ಧನ್‌‌ರವರ ಸಮಾಧಿ ಸ್ಥಳಾಂತರ ಬೇಡ ಎಂದು ಸಿದ್ದರಾಮಯ್ಯನವರನ್ನು ಮನವಿ ಮಾಡಿದ್ದಾರೆ,

 

 

ವಿಷ್ಣುವರ್ಧನ್ ರವರ ಸ್ಮಾರಕ ಎಲ್ಲಿ ಬೇಕಾದರೂ ಕಟ್ಟಿ ಆದರೆ ಡಾ ವಿಷ್ಣುವರ್ಧನ್‌‌ರವರ ಸಮಾಧಿ ಸ್ಥಳಾಂತರ ಬೇಡ ಎಂದು ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದಾರೆ .

ಈ ಹಿನ್ನಲೆಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಸುದೀಪ್ ಇದರಲ್ಲಿ ರಾಜಕೀಯ ಬೆರೆಸಬೇಡಿ , ಡಾ ವಿಷ್ಣುವರ್ಧನ್‌‌ ಹಾಗು ಇತರ ಹಿರಿಯ ನಟರನ್ನು ನೋಡಿ ನಾವು ಬೆಳೆದದ್ದು ವಿಷ್ಣು ಸಮಾಧಿ ಸ್ಥಳ ಸ್ಥಳಾಂತರ ಬೇಡ ಎಂದು ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದೇವೆ .

 

 

ಹಾಗೆಯೇ ಈಗಿರುವ ಸಮಾಧಿ ಸ್ಥಳವನ್ನು ಚಿತ್ರ ರಂಗವೇ ಕೊಂಡುಕೊಳ್ಳುವುದು ಎಂದು ಹೇಳಿದ್ದೇವೆ ಮುಖ್ಯ ಮಂತ್ರಿಗಳು ಇದರ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top