fbpx
ಸಮಾಚಾರ

ಪ್ರತಿಯೊಬ್ಬ SBI ಗ್ರಾಹಕರು ಒದಲೇಬೇಕಾದ ಸುದ್ದಿ.

ಪ್ರತಿಯೊಬ್ಬ SBI ಗ್ರಾಹಕರು ಒದಲೇಬೇಕಾದ ಸುದ್ದಿ.

 

 

 

ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ತನ್ನ ಅಧೀನದಲ್ಲಿನ ಐದು ಸಾರ್ವಜನಿಕ ಬ್ಯಾಂಕ್ ಗಳನ್ನು ತನ್ನೊಂದಿಗೆ ವಿಲೀನ ಮಾಡಿಕೊಂಡ ನಂತರ Sbi ಈಗ ಮತ್ತೊಂದು ಹೊಸ ನೀತಿಯನ್ನು ಜಾರಿಗೆ ತರುತ್ತಿದೆ. ಇಡೀ ದೇಶಾದ್ಯಂತ ಸುಮಾರು 23000ಕ್ಕೂ ಹೆಚ್ಚು ಬ್ರಾಂಚುಗಳನ್ನು ಹೊಂದಿರುವ sbi ದೆಹಲಿ,ಕೊಲ್ಕತ್ತಾ, ಚೆನ್ನೈ,ಬೆಂಗಳೂರು, ಹೈದರಾಬಾದ್, ಮುಂಬೈ ನಗರಗಳಲ್ಲಿನ ಪ್ರಮುಖ 1300 ಶಾಖೆಗಳ ಹೆಸರು ಮತ್ತು IFSC ಕೋಡ್ ಗಳನ್ನು ಬದಲಾಯಿಸಿದೆ.

 

 

ಗ್ರಾಹಕರು ಹಣ ವರ್ಗಾವಣೆ ಮಾಡುವಾಗ ಹೊಸ IFSC ಕೋಡ್ ಮತ್ತು ಬ್ರಾಂಚ್ ಹೆಸರು ಗಳನ್ನ ಬಳಸುವುದು ಇನ್ನೂ ಕಡ್ಡಾಯಮಾಡಿಲ್ಲ. ಕಾಲ ಕ್ರಮೇಣ ಹೊಸ ಕೋಡ್ ಗಳನ್ನು ಗ್ರಾಹಕರಿಗೆ ತಿಳಿಸಲಾಗುವುದು ಹೊಸ ಕೋಡ್ ಮತ್ತು ಬ್ರಾಂಚ್ ಹೆಸರುಗಳನ್ನು ಕಡ್ಡಾಯಗೊಳಿಸುವವರೆಗೂ ಹಳೆಯ Ifsc ಕೋಡ್ ಗಳನ್ನೇ ಬಳಸಿದರೆ ಸಾಕು,, ಹಳೆಯ IFSC ಕೋಡ್ ಗಳನ್ನೇ ಹೊಸ ಕೋಡ್ ಗಳಿಗೆ ಲಿಂಕ್ ಮಾಡಲಾಗಿದೆ ಎಂದು SBI ಪ್ರಧಾನ ಕಚೇರಿ ತಿಳಿಸಿದೆ.

 

 

 

ಗ್ರಾಹಕರು ಒಂದು ಶಾಖೆಯ ಅಕೌಂಟ್ ನಿಂದ ಮತ್ತೊಂದು ಶಾಖೆಯ ಅಕೌಂಟ್ ಗೆ ಹಣ ವರ್ಗಾವಣೆ ಮಾಡಬೇಕಾಗಿದ್ದರೆ ಆಯಾ ಬ್ರಾಂಚಿನ IFSC ಕೋಡ್ ಮತ್ತು ಬ್ರಾಂಚ್ ಹೆಸರುಗಳನ್ನು ಕಡ್ಡಾಯವಾಗಿ ಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top