fbpx
ಬಿಗ್ ಬಾಸ್

ಕಿಚ್ಚನ ಕಿಚನ್ ನಲ್ಲಿ ಅನಾವರಣಗೊಂಡಿತು ಡೈರೆಕ್ಟರ್ ರಿಷಬ್ ಶೆಟ್ಟಿಯವರ ಪ್ರೀತಿ , ಪ್ರೇಮ ,ಮದುವೆ ಕಥೆ

ನಿನ್ನೆ ನಡೆದ ‘ಸೂಪರ್ ಸಂಡೇ ವಿತ್‌ ಕಿಚ್ಚ ಸುದೀಪ್’ ಎಪಿಸೋಡಿನಲ್ಲಿ ಮೊದಲನೆಯ ಭಾಗ ಕಿಚ್ಚನ ಕಿಚನ್ ಟೈಮ್ ನಲ್ಲಿ ಮುದ್ದು ಹುಡುಗಿ ಮೇಘನಾ ರಾಜ್ ಹಾಗು ಕಿರಿಕ್ ಪಾರ್ಟಿ ಡೈರೆಕ್ಟರ್ ಅತಿಥಿಗಳಾಗಿ ಭಾಗವಹಿಸಿದ್ದರು .

 

 

ಡೈರೆಕ್ಟರ್ ರಿಷಬ್ ಶೆಟ್ಟಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಕಿಚ್ಚ ಅವರ ಪ್ರೇಮ ಕಥೆ ಬಗ್ಗೆ ಕೇಳಿದರು ಕಿಚ್ಚ ಇದಕ್ಕೆ ಉತ್ತರಿಸಿದ ಡೈರೆಕ್ಟರ್ ರಿಷಬ್ ಶೆಟ್ಟಿ ನನ್ನ ಲವ್ ಸ್ಟೋರಿ ಅಷ್ಟು ಇಂಟ್ರೆಸ್ಟಿಂಗ್ ಆಗಿಲ್ಲ ಎಂದರು .

 

 

ಅದಕ್ಕೆ ಇರಲಿ ಹೇಳಿ ಎಂದಾಗ ರಿಷಬ್ ಹೀಗೆಂದರು “ಆಕೆಯನ್ನು ಮೊದಲು ಭೇಟಿ ಮಾಡಿದ್ದು ಚಿತ್ರ ಒಂದರ ಪ್ರೀಮಿಯರ್ ಶೋ ನಲ್ಲಿ ಅವರು ಸೆಲ್ಫಿ ಕೇಳಿಕೊಂಡು ಬಂದರು ನಾನು ಅವರನ್ನು ನೋಡಿ ಮನಸೋತೆ .

 

 

ಅವರು ಯಾರು ಏನು ಎಂದು ತಿಳಿದುಕೊಳ್ಳಲು ಹೋದಾಗ ಗೊತ್ತಾಗಿದ್ದು ಆಕೆ ನನ್ನ ಅಕ್ಕನ ಆಫೀಸ್ ನಲ್ಲಿ ಕೆಲಸ ಮಾಡೋದು ಎಂದು ಮುಂದೆ ಅಕ್ಕನ ಬಳಿ ತಂದೆ ತಾಯಿಯ ಬಳಿ ಮಾತಾಡಿ ಮದುವೆ ಪ್ರಪೋಸಲ್ ಕಳುಹಿಸಿದೆವು ಅದಕ್ಕೆ ಅವರ ಮನೆಯವರು ಅವರು ಓಕೆ ಎಂದರು”

 

 

ಈಗ ಮದುವೆಯಾಗಿ ಖುಷಿಯಾಗಿದ್ದೇವೆ ಎಂದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top