fbpx
ಬಿಗ್ ಬಾಸ್

ರಿಯಾಜ್ ಅವರ ತಾಯಿ ಚಾಮುಂಡೇಶ್ವರಿ ಬಗೆಗಿನ ಹಾಡು ಕೇಳಿ ವಾವ್ ಎಂದ ಪ್ರೇಕ್ಷಕ !

ರಿಯಾಜ್ ಹಾಗು ಸಮೀರ್ ಆಚಾರ್ಯ ಪಕ್ಕದಲ್ಲೇ ಕುಳಿತುಕೊಂಡಿರುವ ವೇಳೆ ತಾಯಿ ಚಾಮುಂಡೇಶ್ವರಿ ಬಗೆಗಿನ ನಾಲ್ಕು ಸಾಲುಗಳನ್ನು ಹಾಡುವುದಾಗಿ ಹೇಳಿ ಹಾಡಲು ಶುರುಮಾಡಿದರು

 

 

ಆ ಹಾಡು ಹೀಗಿತ್ತು ..

“ಜಯ ಹೇ ರಾಜೇಶ್ವರಿ ಜಯ ಹೇ ರಾಜೇಶ್ವರಿ
ಸಿರಿ ಗನ್ನಡ ಭುವನೇಶ್ವರಿ
ಮೈಸೂರುರಸರ ಚಾಮುಂಡೇಶ್ವರಿ
ಕನ್ನಡ ಕುಲಕೆ ಕರುಣಾಲಹರಿ
ಜಯ ಹೇ ರಾಜೇಶ್ವರಿ “

 

 

ಈ ಹಾಡನ್ನು ಕೇಳಿದ ಪ್ರೇಕ್ಷನಿಂದ ಭಾರಿ ಮೆಚ್ಚುಗೆ ರಿಯಾಜ್ ರವರಿಗೆ ದೊರೆತಿದ್ದು , ಅಸಂಹಿಷ್ಣುತೆ ಹೆಚ್ಚುತ್ತಿರುವ ಈ ಕಾಲದಲ್ಲಿ ಅನ್ಯ ಧರ್ಮಿಯನಾಗಿದ್ದು ಇತರ ಧರ್ಮ ಹಾಗು ಇತರರ ಧಾರ್ಮಿಕ ಭಾವನೆಗಳನ್ನು ಗೌರವಿಸುವ ರಿಯಾಜ್ ರಂತವರು ಹೆಚ್ಚಾಗಬೇಕಿದೆ ಎಂದಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top