fbpx
ಸಮಾಚಾರ

5 ವರ್ಷದ ಪುಟ್ಟ ಹುಡುಗಿಯನ್ನು ಅತ್ಯಾಚಾರ ಮಾಡಿ ಆಕೆಯ ಮರ್ಮಾಂಗಕ್ಕೆ 16 ಸೆಂ.ಮೀ ಉದ್ದದ ಮರದ ತುಂಡನ್ನು ತುರುಕಿ ಕೊಂದ

 

5 ವರ್ಷದ ಪುಟ್ಟ ಹುಡುಗಿಯನ್ನು ಅತ್ಯಾಚಾರ ಮಾಡಿ ಅಮಾನುಷವಾಗಿ ಕೊಂದಿರುವ

ಘಟನೆ ಹರಿಯಾಣದ ಹಿಸಾರ್ನ ಉಕ್ಲಾನಾ ಗ್ರಾಮದಲ್ಲಿ ನಡೆದಿದೆ.

 

 

ಅತ್ಯಾಚಾರ ಮಾಡಿ ಬಾಲಕಿಯ ಮರ್ಮಾಂಗಕ್ಕೆ 16 ಸೆಂ.ಮೀ ಉದ್ದದ ಮರದ ತುಂಡನ್ನು ತುರಿಕಿದ್ದಾನೆ ಕಿರಾತಕ , ತೀವ್ರ ನೋವಿನಿಂದ ಬಳಲಿದ ಬಾಲಕಿ ರಕ್ತಸ್ರಾವ ಹೆಚ್ಚಾಗಿ ಮೃತಪಟ್ಟಿದ್ದಾಳೆ , ಬಾಲಕಿಯ ವಿವಿಧ ದೇಹದ ಭಾಗಗಳಿಗೆ ಪೆಟ್ಟಾಗಿದ್ದು , ಅತ್ಯಾಚಾರ ಮಾಡಿ ಆಕೆ ಸತ್ತ ಬಳಿಕ ಅಲ್ಲಿಂದ ಆರೋಪಿ ಕಾಲ್ಕಿತ್ತಿದ್ದಾನೆ .

 

 

ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ಹುಡುಕುತ್ತಿದ್ದ ಪೋಷಕರಿಗೆ ಆಕೆ ಕೊಳದ ಬಳಿ ಸತ್ತು ಬಿದ್ದಿದ್ದಾಳೆ ಎಂದು ತಿಳಿಸಿದಾಗ ಪೋಷಕರ ರೋಧನ ಮುಗಿಲು ಮುಟ್ಟಿತ್ತು,

 

 

ಈಗ ನ್ಯಾಯ ಸಿಗುವ ವರೆಗೂ ಬಾಲಕಿಯ ಶವವನ್ನು ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬ ಪಟ್ಟು ಹಿಡಿದು ಕೂತಿದೆ .ಈ ಕೇಸ್ ನ ಸಂಪೂರ್ಣ ವಿಚಾರಣೆಗಾಗಿ ಎಸ್ಐಟಿಯನ್ನ ನೇಮಿಸಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top