fbpx
ಕಥೆ

ಈ ಲವ್ ಸ್ಟೋರೀಸ್ ನ ನೀವು ಓದಿದ್ರೆ ಸಿನಿಮಾ ಲವ್ ಸ್ಟೋರಿಗಳನ್ನ ಮರೆತೇ ಬಿಡುತ್ತೀರ..

ಈ ಲವ್ ಸ್ಟೋರೀಸ್ ನ ನೀವು ಓದಿದ್ರೆ ಸಿನಿಮಾ ಲವ್ ಸ್ಟೋರಿಗಳನ್ನ ಮರೆತೇ ಬಿಡುತ್ತೀರ..

1.ಉತ್ತರ ಪ್ರದೇಶದ ನಿವೃತ್ತ ಪೋಸ್ಟ್ ಮಾಸ್ಟರ್ ಅವರು ತಮ್ಮ ಹೆಂಡತಿಗಾಗಿ ತಾಜ್ ಮಹಲ್ನ ಪ್ರತಿರೂಪವನ್ನು ನಿರ್ಮಿಸಿದ ಕತೆ.

ಫೈಝಲ್ ಹಸನ್ ಖಾದ್ರಿ ಮತ್ತು ಅವರ ಪತ್ನಿ ಸಂತೋಷವಾಗಿ ಬದುಕಿನಲ್ಲಿ ಬಾಳಿದ್ದರು. ಅವ್ರಿಬ್ಬರಿಗೆ ಮಕ್ಕಳಿರ್ಲಿಲ್ಲ. ಅಕಸ್ಮಾತ್ ಅವನ ಹೆಂಡತಿ ಅವನಿಗಿಂತ ಮುಂಚೆ ಸತ್ತರೆ ನೆನಪಿಟ್ಟುಕೊಳ್ಳಲು ಅವಳ ಹೆಸ್ರಲ್ಲಿ ಒಂದು ಸ್ಮಾರಕವನ್ನು ಕಟ್ಟಿಸುವುದಾಗಿ ಅವರ ಪತ್ನಿಗೆ ಮಾತು ಕೊಟ್ಟಿದ್ರು. 2011 ರಲ್ಲಿ ಕ್ಯಾನ್ಸರ್ನಿಂದ ಖಾದ್ರಿರವರ ಪತ್ನಿ ಸತ್ತಾಯೇ ಚಿಕ್ಕದಾಗಿ ಒಂದು ಸ್ಮಾರಕವನ್ನು ಕಟ್ಟಿಸಿದನು.

ಮುಂದೆ  ಈ ವಿಡಿಯೋದಲ್ಲಿ ನೋಡಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top