fbpx
ನನ್ನ ಕಥೆ

ಮಂಗಳ ಮುಖಿಯ ಶಾಪ!

ಮಂಗಳ ಮುಖಿಯ ಶಾಪ!

ಒಬ್ಬಳು ಮಂಗಳಮುಖಿ ಭಿಕ್ಷೆ ಬೇಡಲೆಂದು ಶ್ರೀಮಂತ ವ್ಯಕ್ತಿಯ ಮನೆಗೆ ಹೋದಳು.


ಅಲ್ಲಿ ಒಳಗಡೆ ಆಗಷ್ಟೇ ಮದುವೆಯಾದ ದಂಪತಿಗಳಿಬ್ಬರು ಜಗಳವಾಡುತ್ತಿದ್ದರು. ಹೆಂಡತಿ ತನ್ನ ಗಂಡನಿಗೆ ಅತ್ತೆ ಮಾವನವರನ್ನು ಇದೆ ವಾರಾಂತ್ಯದೊಳಗೆ ವೃದ್ಧಾಶ್ರಮ ಸೇರಿಸಿ ನನಗೆ ಮುಕ್ತಿ ಕೊಡಿ ಅಂತಾ ಬೇಡಿಕೊಳ್ಳುತ್ತಿದ್ದಾಗ ಗಂಡ ಈ ವಾರಾಂತ್ಯದೊಳಗೆ ಆಗದ ಮಾತು ಆದರೆ ತಿಂಗಳಾಂತ್ಯದೊಳಗೆ ವೃದ್ಧಾಶ್ರಮಕ್ಕೆ ಕಳುಹಿಸುವೆ ಅನ್ನುತ್ತಾ ಹೆಂಡತಿಯನ್ನು ಪ್ರೀತಿಯಿಂದ ಓಲೈಸುತ್ತಾನೆ… ಈ ವಾದ ವಿವಾದ ಮುಗಿದು ಮನೆಗೆ ಬಂದ ಮಂಗಳಮುಖಿಗೆ

ಮುಂದೆ  ಈ ವಿಡಿಯೋದಲ್ಲಿ ನೋಡಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top