fbpx
ಆರೋಗ್ಯ

ಹಿಂದೂ ಸಂಪ್ರದಾಯದ ಮಹತ್ವ ನಿಮಗೆ ಗೊತ್ತಾದ್ರೆ ಆಶ್ಚರ್ಯ ಪಡುತ್ತಿರ

ಹಿಂದೂ ಸಂಪ್ರದಾಯದ ಮಹತ್ವ ನಿಮಗೆ ಗೊತ್ತಾದ್ರೆ ಆಶ್ಚರ್ಯ ಪಡುತ್ತಿರ

1.ಹೆಂಗಸರು ಏಕೆ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ: ಸಾಮಾನ್ಯವಾಗಿ ಹೆಂಗಸರು ತಮ್ಮ ಕಾಲಿನ ಎರಡನೆ ಬೆರಳಿಗೆ ಈ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ.

ಇದರಲ್ಲಿರುವ ನರವು ನೇರವಾಗಿ ಗರ್ಭಾಶಯ ಮತ್ತು ಹೃದಯವನ್ನು ಸಂಪರ್ಕಿಸುತ್ತದೆ.

ಇದಕ್ಕೆ ಕಾಲುಂಗರವನ್ನು ಹಾಕಿಕೊಳ್ಳುವುದರಿಂದ ಗರ್ಭಾಶಯವು ಸದೃಢಗೊಳ್ಳುತ್ತದೆ.

ಇದರಿಂದ ಗರ್ಭಕೋಶಕ್ಕೆ ನಿರಂತರವಾಗಿ ರಕ್ತ ಪೂರೈಕೆಯು ಸರಾಗವಾಗಿ ಸಾಗುತ್ತದೆ ಮತ್ತು ಋತು ಚಕ್ರವು ಯಾವುದೇ ದೋಷಗಳಿಲ್ಲದೆ ನಡೆಯುತ್ತದೆ.

ಮುಂದೆ  ಈ ವಿಡಿಯೋದಲ್ಲಿ ನೋಡಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top