fbpx
ಸಮಾಚಾರ

ವಿರಾಟ್ ಹಾಗು ಅನುಷ್ಕಾಗೆ ಕಾಂಡೋಮ್‌ ಬಳಸುವಂತೆ ಸಲಹೆ ನೀಡಿತು ಈ ಕಂಪನಿ !

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಿರುವುದು ಈಗ ಎಲ್ಲರಿಗೂ ವಿಷಯ.

 

 

ಈ ಇಬ್ಬರು ಮದುವೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಕ್ರಿಕೆಟ್ ಆಟಗಾರರು ಸೇರಿ ಅನೇಕ ಸಿನಿ ಶುಭಾಶಯ ಸೋಷಿಯಲ್ ಮೀಡಿಯಾಗಳಲ್ಲಿ ತಿಳಿಸಿದ್ದರು. ಆದರೆ ವಿರಾಟ್ ಮದುವೆಯಾಗಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ ಅನೇಕ ಹುಡುಗ ಹುಡುಗಿಯರ ಹಾರ್ಟ್ ಬ್ರೇಕ್ ಆಗಿದೆ .

 

 

 

 

ಆದರೆ ಡ್ಯುರೆಕ್ಸ್‌ ಎನ್ನುವ ಜನನ ನಿರೋಧಕ ಕಾಂಡೋಮ್‌ ಈ ಸಂಧರ್ಭವನ್ನು ವಿಶೇಷವಾಗಿ ಬಳಸಿಕೊಂಡಿದೆ , ಅನೇಕ ಗಣ್ಯಾತಿ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿ ದಂಪತಿಗಳಿಗೆ ಹರಸಿದ್ದಾರೆ ಆದರೆ ಈ ಡ್ಯುರೆಕ್ಸ್‌ ಎನ್ನುವ ಕಾಂಡೋಮ್‌ ಬ್ರಾಂಡ್ ತನ್ನ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಹೋಗಿ ವಿನೂತನ ಪ್ರಯತ್ನ ಮಾಡಿದೆ .

 

ಡ್ಯುರೆಕ್ಸ್‌ ಶುರ್ಭ ಕೋರಿದ್ದು ಹೀಗೆ “ವಿರಾಟ್ ಹಾಗು ಅನುಷ್ಕಾ ಗೆ ಮದುವೆಯ ಶುಭಾಶಯಗಳು ನಿಮ್ಮಿಬ್ಬರ ಮಧ್ಯೆ ಡ್ಯುರೆಕ್ಸ್‌ ಎನ್ನುವ ಕಾಂಡೋಮ್‌ ಬಿಟ್ಟು ಬೇರೇನೂ ಬಾರದಿರಲಿ ”

 

 

ಈ ಶುಭಾಶಯ ನೋಡಿ ಕೆಲವರು ಮೂಗು ಮುರಿದರೆ ಇನ್ನು ಕೆಲವರು ಎಂತ ಕರ್ಮ ಅಂದುಕೊಂಡು ಸುಮ್ಮನಾಗಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top