fbpx
ಕಿರುತೆರೆ

ನನ್ನಂಥ ಹೀರೋಯಿನ್ ಕನ್ನಡಲ್ಲೇ ಇಲ್ಲ: ಬಡಾಯಿ ಕೊಚ್ಚಿಕೊಂಡ ದುರಹಂಕಾರಿ ಸಂಯುಕ್ತ.

ನನ್ನಂಥ ಹೀರೋಯಿನ್ ಕನ್ನಡಲ್ಲೇ ಇಲ್ಲ: ಬಡಾಯಿ ಕೊಚ್ಚಿಕೊಂಡ ದುರಹಂಕಾರಿ ಸಂಯುಕ್ತ.

 

 

ಬಿಗ್ ಬಾಸ್ ಮನೆಗೆ ಅಥಿತಿಯಾಗಿ ಹೋಗಿರುವ ದುರಹಂಕಾರಿ ಸೊ ಕಾಲ್ಡ್ ಹೀರೋಯಿನ್ ಸಂಯುಕ್ತ ಹೆಗ್ಗಡೆ ತನ್ನ ಎಲುಬಿಲ್ಲದ ನಾಲಿಗೆಯನ್ನು ಇತರ ಸ್ಪರ್ಧಿಗಳ ಹತ್ತಿರ ಹರಿದು ಬಿಟ್ಟಿದ್ದಾಳೆ. ದುರಂಹಕಾರ ತನ್ನ ಹುಟ್ಟು ಗುಣ ಎಂಬಂತೆ ವರ್ತಿಸೋ ಈಕೆಯ ಮೇಲೆ ವೀಕ್ಷಕರು ಸಿಟ್ಟಾಗಿದ್ದಾರೆ. ಕನ್ನಡ ಮಾತನಾಡಿದರೆ ಅವಮಾನ ಆಗುವ ರೀತಿಯಲ್ಲಿ ವರ್ತಿಸೋ ಈಕೆ “ತಾನು ನಿವೇದಿತಾ ಗಿಂತ ಚಿಕ್ಕವಳು” ಎಂದು ಸಾರಿ ಸಾರಿ ಹೇಳ್ಕೊಂಡು ನಿವೇದಿತಾ ಕಂಡು ಹೊಟ್ಟೆ ಉರ್ಕೋತಾಳೆ, ವಯಸ್ಸಲ್ಲಿ ಚಿಕ್ಕವಳಾದರೆ ನಿವೇದಿತಾಗೆ ಇರುವ ಮೆಚುರಿಟಿಯಲ್ಲಿ ಕಾಲು ಭಾಗವೂ ಈಕೆಗಿಲ್ಲ.

 

 

ಇನ್ನೊಬ್ಬರ (ಜಯಶ್ರೀನಿವಾಸನ್) ವೃತ್ತಿಯನ್ನು ಕೀಳಾಗಿ ವ್ಯಂಗ್ಯವಾಗಿ ಕಾಣೋ ಈ ಸೊಕ್ಕಿನ ರಾಣಿ ಕನ್ನಡ ಚಿತ್ರರಂಗದಲ್ಲೇ ನನ್ನ ರೀತಿಯ ಹೀರೋಯಿನ್ ಇಲ್ಲ ಅಂತ ಬಡಾಯಿ ಕೊಚ್ಚಿಕೊಂಡಿದ್ದಾಳೆ. ನೆನ್ನೆ ದಿವಾಕರ್ ಅವರು ಸಂಯುಕ್ತಳನ್ನು ” ನೀವು ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿರುವುದು ನನಗೆ ಗೊತ್ತಿರಲಿಲ್ಲ, ನೀವು ನೋಡಕ್ಕೆ ಹೀರೋಯಿನ್ ತರ ಕಾಣ್ಸಲ್ಲ, ಮುಖದಲ್ಲಿ ಒಂಚೂರು ನಟಿಯ ಕಳೆಯಿಲ್ಲ ಅನಂತ ನೀವು ಬಂದಾಗ ಅಂದುಕೊಂಡಿದ್ದೆ” ಎಂದು ಕೇಳಿಯೇ ಬಿಟ್ಟರು.

 

 

ದಿವಾಕರ್ ಕೇಳಿದ ಈ ಪ್ರಶ್ನೆಗೆ ಕೇಳಿದ ತಕ್ಷಣ ಪ್ರಚೋದಿತಳಾದ ಸಂಯುಕ್ತ ” ಹೌದು,ಎಲ್ಲಾ ಹೀರೋಯಿನ್’ಗಳು ಮೇಕಪ್ ಮಾಡ್ಕೊಂಡ್ರೆ ಮಾತ್ರ ಚನ್ನಾಗಿ ಕಾಣುತ್ತಾರೆ. ನಾನು ಜಾಸ್ತಿ ಮೇಕಪ್ ಮಾಡ್ಕೊಳಲ್ಲ ಅದ್ಕೆ ಚನ್ನಾಗ್ ಕಾಣಲ್ಲ ನಾನು ಎಲ್ಲಾ ಹೀರೋಯಿನ್ ಗಾಲ ರೀತಿಯಲ್ಲ ಅದ್ಕೆ ನಾನ್ ಹೀರೋಯಿನ್ ಆಗಿರೋದು,, ಆದರೆ ನನ್ ತರ ಫಿಟ್ ಆಗಿರೋ ನಟಿ ಇಡೀ ಕನ್ನಡ ಚಿತ್ರರಂಗದಲ್ಲೇ ಇಲ್ಲ ಎಂದು ದಿಮಾಕಿನಿಂದ ಉತ್ತರಿಸಿದಳು” ಇದನ್ನು ನೋಡಿದ ವೀಕ್ಷಕರು ಇವಳಿಗೆ ಒಂದು ಸ್ವಲ್ಪವೂ ಮೆಚ್ಯೂರಿಟಿ ಇಲ್ಲ ಇರುವುದೆಲ್ಲಾ ಬರಿ ಅಹಂಕಾರ, ನಾನು ಅನ್ನುವ ಸೊಕ್ಕು ಕೀಳು ಬುದ್ದಿ ಎಂದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top