fbpx
ಮನೋರಂಜನೆ

ಹೆಚ್.ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಭರ್ಜರಿ ಸರ್ಪ್ರೈಸ್ ಕೊಟ್ಟ ಕಿಚ್ಚ ಸುದೀಪ್ !

 

ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಅವರಿಗೆ ಮನೆಗೆ ಬರುವಂತೆ ಆತ್ಮೀಯ ಆಮಂತ್ರಣ ನೀಡಿದ್ದರು .

 

 

ಕಿಚ್ಚ ಸುದೀಪ್ ಆಮಂತ್ರಣ ನೀಡಿದ್ದ ಕಾರಣ ಕಿಚ್ಚ ಅವ್ರ ಮನೆಗೆ ಭೇಟಿ ನೀಡಿದ ಕುಮಾರ ಸ್ವಾಮೀ ಆತ್ಮೀಯವಾಗಿ ಎರಡು ಗಂಟೆಗಳ ಕಾಲ ಮಾತಾಡಿ , ಸ್ವತಃ ಕಿಚ್ಚ ಸುದೀಪ್ ರವರೆ ತಮ್ಮ ಕೈಯಾರೆ ಕುಮಾರ ಸ್ವಾಮಿಯವರಿಗೆ ಅಡುಗೆ ಮಾಡಿ ಬಡಿಸಿದರು .

 

 

 

ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರ ತಂದೆ ಸಂಜೀವ್ ಅವರು ಸಹ ಜೊತೆಯಲ್ಲಿದ್ದರು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top