fbpx
ಸಮಾಚಾರ

ಜಗ್ಗೇಶ್ ಕೊಂಡಾಡಿದ್ದು ಹೀಗೆ .. ಭಾರತೀಯರು ಮೋದಿಯವರನ್ನು ಬರಿ ನಾಯಕನಾಗಿ ಕಂಡಿಲ್ಲ ಹೆಮ್ಮೆಯ ಮಗನಂತೆ ನಿರ್ಧರಿಸಿದ್ದಾರೆ

ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ಪರ ಬಂದಿರುವ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್
ಮೋದಿಯವರನ್ನು ಕೊಂಡಾಡಿದ್ದಾರೆ..

 

 

 

 

ಕಾಯುತ್ತಿದ್ದಾರೆ ಕರುನಾಡ ಜನತೆ..
ಅಭಿವೃಧ್ಧಿಯ ಹರಿಕಾರನ ಸಿಂಹ ನಡೆ
ಕರುನಾಡ ಕಡೆಗೆ..ಜೋಡಿ ಎತ್ತಾಗಲಿ ರಾಜ್ಯ ಕೇಂದ್ರ ರಾಜಕೀಯವಾಗಿ. ಆಗ ನೋಡಿ ಅಭಿವೃಧ್ಧಿಯ ಪರ ಜಾತ್ರೆ..ಇಲ್ಲದಿದ್ದರೆ ಎತ್ತು ಏರಿಗೆ ಕೋಣ ನೀರಿಗೆ ಹೋದ ಪರಿಸ್ಥಿತಿ!!
ಬದಲಾಗಲು ಕೈಗೆ ಕೈಎತ್ತಿ.!!ಹಿಡಿಯಿರಿ ಕಮಲ:) @BJP4Karnataka

 

 

ನಂಬಿಕೆ ದೇವರು.
ಜನ ಒಬ್ಬವ್ಯೆಕ್ತಿಯನ್ನ ನಂಬಬೇಕಾದರೆ.ಅವನ ನಡೆನುಡಿ
ಅಳೆದುತೂಗಿ ನಿರ್ದರಿಸುತ್ತಾರೆ.
ಆಮನುಷ್ಯ ಸರಿಕಂಡರೆ ಅವನ ಹಿಂಬಾಲಿಸುತ್ತಾರೆ.ಅದರಲ್ಲು ನಂಬಿಕೆ
ಇಮ್ಮಡಿಯಾದರೆ ಆರಾಧಿಸುತ್ತಾರೆ.ಅದರಲ್ಲು ಸಮರ್ಥ
ಅನಿಸಿದರೆ ಅವನ ಪೂಜಿಸುತ್ತಾರೆ.
ಭಾರತೀಯರು #modi ರವರನ್ನ
ಬರಿ ನಾಯಕನಾಗಿ ಕಂಡಿಲ್ಲಾ ಹೆಮ್ಮೆಯ ಮಗನಂತೆ ನಿರ್ಧರಿಸಿದ್ದಾರೆ.

bjp ಕಛೇರಿಯಲ್ಲಿ..ಸಂಭ್ರಮ ಆಚರಣೆ ಫೋಟೋಗಳನ್ನು ಶೇರ್ ಮಾಡಲು ಮರೆಯಲಿಲ್ಲ ..

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top