fbpx
ವಿಶೇಷ

ಕಾಲ್ಗೆಜ್ಜೆ ಯಾಕೆ ಧರಿಸಬೇಕು ಅಂತ ಗೊತ್ತಾದ್ರೆ.. ಇನ್ಮೇಲೆ ಮಿಸ್ ಮಾಡ್ದೆ ಕಾಲ್ಗೆಜ್ಜೆ ಹಾಕೋತಿರಾ!!

ಕಾಲ್ಗೆಜ್ಜೆ ಯಾಕೆ ಧರಿಸಬೇಕು ಅಂತ ಗೊತ್ತಾದ್ರೆ ಇನ್ಮೇಲೆ ಮಿಸ್ ಮಾಡ್ದೆ ಕಾಲ್ಗೆಜ್ಜೆ ಹಾಕೋತಿರಾ

ಮನೆ ಹೆಣ್ಣು ಮಕ್ಕಳು ಕಾಲು ಗೆಜ್ಜೆ ಧರಿಸಿ ಲಕ್ಷ್ಮಿ ದೇವಿ ಅಂತೆ ಓಡಾಡಬೇಕು ಇದು ನಮಗೆ ಹಿರಿಯರು ಹೇಳಿಕೊಟ್ಟ ಸಂಪ್ರದಾಯ. ಇದು ಬರಿ ಸಂಪ್ರದಾಯ ಅಲ್ಲ ಇದರ ಹಿಂದೆ ಅನೇಕ ವೈಜ್ಞಾನಿಕ ಕಾರಣಗಳಿವೆ.

ಪ್ರತಿಯೊಬ್ಬರಿಗೂ ಅವರ ಮನೆಯಲ್ಲಿ ಅಷ್ಟ ಐಶ್ವರ್ಯ, ಸಿರಿ ಸಂಪತ್ತು, ಲಕ್ಷಿ ನಗುನಗುತ್ತಾ ನೆಲೆಸಿರಬೇಕು ಅಂತ ಬಯಸುತ್ತಾರೆ. ಈ ಹಿನ್ನಲೆಯಲ್ಲಿಯೇ ಲಕ್ಷಿ ತಮ್ಮ ಮನೆಯಲ್ಲಿ ನೆಲೆಸಿರಲಿ ಅಂತ ಏನ್ ಏನ್ ಕೆಲಸ ಮಾಡುತ್ತಾರೆ,ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ನೆಲೆಸಿರಬೇಕು ಅಂದ್ರೆ ಬೆಳ್ಳಿಯ ಶುದ್ಧತೆಯ ಗೆಜ್ಜೆಗಳನ್ನ ಕಾಲಿಗೆ ಧರಿಸಬೇಕು ಯಾಕಂದ್ರೆ ಬೆಳ್ಳಿ ಶುದ್ಧತೆಯ ಸಂಕೇತ ,ಬೆಳ್ಳಿಯಲ್ಲಿ ಅನೇಕ ಔಷದೀಯ ಗುಣಗಳಿವೆ ಮತ್ತು ಅದರ ಅಧಿಪತಿ ಶುಕ್ರ ,ಶುಕ್ರ ಎಂದರೆ ಲಕ್ಷ್ಮಿ ,ಹಣ.ಹಣ ಎಲ್ಲಿರುತೋ ಅಲ್ಲಿ ಸಮೃದ್ಧಿ ,ಸಂಪತ್ತು ನೆಲೆಸಿರುತ್ತದೆ.

 

ಈ ಕಾರಣದಿಂದ ಮನೆಯಲ್ಲಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ಮತ್ತು ಗೃಹಿಣಿ ಕಾಲು ಗೆಜ್ಜೆ ಧರಿಸುತ್ತಾರೆ. ಕಾಲು ಗೆಜ್ಜೆಯ ನಾದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡಿಸುತ್ತದೆ.
ನಮ್ಮ ಧರ್ಮದ ಪ್ರಕಾರ ಹೆಣ್ಣು ಮಕ್ಳು ಕಾಲು ಗೆಜ್ಜೆ ಧರಿಸುತ್ತಾರೆ ಲಕ್ಷಿ ದೇವಿ ಮನೆಯಲ್ಲಿ ಸದಾಕಾಲ ನೆಲೆಸಿರುತ್ತಾಳೆ.
ಆದರೆ ಈಗಿನ ಕಾಲದಲ್ಲಿ ಹೆಣ್ಣು ಮಕ್ಳು ಕಾಲು ಕಪ್ಪಾಗುತ್ತದೆ ಮತ್ತು ಅನಾವರ್ಷಕ ಶಬ್ದವಾಗುತ್ತದೆ ಎಂದು ಕಾಲು ಗೆಜ್ಜೆ ಧರಿಸಲು ಇಷ್ಟಪಡುವುದಿಲ್ಲ.
ಆದರೆ ನಮ್ಮ ಪೂರ್ವಜರು ಏನ್ ಸಂಪ್ರದಾಯವನ್ನು ಸುಮ್ನೆ ಮಾಡಿಲ್ಲ ಅದರ ಹಿಂದೆ ಒಂದು ಮುಖ್ಯ ಕಾರಣವಿರುತ್ತದೆ.

ಈ ಕಾಲು ಗೆಜ್ಜೆ ಶಬ್ದಕ್ಕೆ ಲಕ್ಷಿದೇವಿ ಬಂದು ನಮ್ಮ ಮನೆಯಲ್ಲಿ ನೆಲೆಸುತ್ತಾಳೆ ಮತ್ತು ನಮ್ಮ ಆರೋಗ್ಯದ ದೃಷ್ಠಿ ಯಿಂದ ಕೂಡ ಬೆಳ್ಳಿ ಕಾಲು ಗೆಜ್ಜೆ ಒಳ್ಳೆಯದು .
ಬೆಳ್ಳಿ ಗೆಜ್ಜೆ ನಮ್ಮ ದೇಹದಲ್ಲಿ ಇರುವ ಉಷ್ಣಾಂಶವನ್ನು ಹಿರಿಕೊಂಡು ನಮ್ಮನ್ನು ಆರೋಗ್ಯವಾಗಿ ಇರಲು ಮತ್ತು ಮನೆಯಲ್ಲಿ ಸುಖ, ಸಂತೋಷವಾಗಿ ಜೀವನ ಮಾಡಲು ಸಹಾಯ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top