fbpx
ಮನೋರಂಜನೆ

ಈ ಖ್ಯಾತ ನಟ ನಿರ್ಮಾಪಕ , ನಿರ್ದೇಶಕ ಯಾರು ಅಂತ ಗುರುತಿಸಿ

ಒಂದಲ್ಲ ಒಂದು ಪ್ರಯೋಗ ಮಾಡುತ್ತಿರುವ ನಿರ್ದೇಶಕ ರಿಷಭ್ ಶೆಟ್ಟಿ ಅವರೇ ಬಂಡವಾಳ ಹಾಕಿ ತಯಾರಿ ಮಾಡುತ್ತಿರುವ ಕಥಾ ಸಂಗಮ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ
ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ರವರಿಗೆ ಗೌರವ ಪೂರ್ವಕವಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರ ಏಳು ಸಣ್ಣ ಸಣ್ಣ ಕಥೆಗಳನ್ನು ಹೊಂದಿದೆ .

 

 

ಇದು  ರಿಷಭ್ ಶೆಟ್ಟಿ  ಮೂರು ಗಂಟೆಗಳ ಸತತ ಮೇಕಪ್ ನಂತರ ಗುರುತೇ ಹಿಡಿಯಲಾಗದಷ್ಟು ಬದಲಾವಣೆಯಾಗಿತ್ತಂತೆ , ಸ್ವತಃ ರಕ್ಷಿತ್ ಶೆಟ್ಟಿ ಈ ಲುಕ್ ಕಂಡುಹಿಡಿಯಲು ಆಗಲಿಲ್ಲವಂತೆ .

 

 

 

ಜೀಬಾ ಎನ್ನುವ ಖ್ಯಾತ ಮೇಕಪ್ ಕಲಾವಿದನ ಶ್ರಮ ಎದ್ದು ಕಾಣುತ್ತಿದೆ ಸಾಕಷ್ಟು ಬಾರಿ ಪ್ರಯತ್ನ ಮಾಡಿದ ಮೇಲೆ ಈ ಲುಕ್ ಫೈನಲ್ ಮಾಡಲಾಗಿದೆ , ಈ ಕಥೆಯಲ್ಲಿ ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ , ಜೊತೆಗೆ ರೂಮಿ ಎನ್ನುವ ನಾಯಿ ಕೂಡ ಜೊತೆಯಲ್ಲಿ ಇದೆ .

 

ಈ ಚಿತ್ರವನ್ನು ಕಿರಣರಾಜ್ ಕೆ ಎನ್ನುವವರು ನಿರ್ದೇಶಕ ಮಾಡುತ್ತಿದ್ದಾರೆ , ರಿಷಬ್ ‘ಕಥಾ ಸಂಗಮ’ ಚಿತ್ರದಲ್ಲಿ ಬಿಕ್ಷುಕನ ಪಾತ್ರ ಮಾಡುತ್ತಿದ್ದು ಈ ಚಿತ್ರದಲ್ಲಿ ಪಾತ್ರಧಾರಿಗಳಿಗೆ ಯಾವುದೇ ಸಂಭಾಷಣೆ ಇಲ್ಲ ಎಂಬುದು ಮತ್ತೊಂದು ವಿಶೇಷ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top