fbpx
ಸಮಾಚಾರ

ಬೆಂಗಳೂರಿಗರಿಗೆ ಸಿಗುವುದೇ ‘ಸನ್ನಿ ಲಿಯೋನ್’ ದರ್ಶನ ಭಾಗ್ಯ ?

ಬೆಂಗಳೂರಿನಲ್ಲಿ ಡಿಸೆಂಬರ್ 31 ರ ರಾತ್ರಿ ಹೊಸ ವರ್ಷದ ಅಂಗವಾಗಿ ನಡೆಯಬೇಕಿದ್ದ ಸನ್ನಿ ನೈಟ್ ವಿವಾದದ ಕೇಂದ್ರ ಬಿಂದುವಾಗಿದೆ , ಹೊಸ ವರ್ಷವನ್ನು ಸಡಗರವಾಗಿ ಆಚರಣೆ ಮಾಡಲು ಹಲವಾರು ಬಾರ್ ಪಬ್ ಗಳು ಸಾಕಷ್ಟು ವ್ಯವಸ್ಥೆ ಮಾಡಿಕೊಂಡಿದ್ದು , ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಟ ನಟಿಯರನ್ನು ಡಾನ್ಸ್ ಫ್ಲೋರ್ ನಲ್ಲಿ ಕುಣಿಸಲು ಕಾದಿವೆ ಹೀಗಿರುವಾಗ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ‌ ಹೊಸ ವರ್ಷಾಚರಣೆಗೆ ಈ ಬಾರಿ ಸನ್ನಿ ಲಿಯೋನ್ ಅವ್ರಿಗೆ ಕೋಟಿ ಕೋಟಿ ದುಡ್ಡು ಕೊಟ್ಟು ಆಯೋಜಕರು ಬುಕ್ ಮಾಡಿಕೊಂಡಿದ್ದರು .

 

 

ಆದರೆ ಇತ್ತೀಚಿಗೆ ಪೊರಕೆ ಹಿಡಿದು ಬಂದು ಕನ್ನಡ ಪರ ಸಂಘಟನೆಗಳು ಈ ಕಾರ್ಯಕ್ರಮವನ್ನು ರದ್ದು ಗೊಳಿಸುವಂತೆ ಕೋರಿದ್ದವು ಆದರೆ ಭಾರತೀಯ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುವುದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ತಡೆ ಹಿಡಿಯಲಾಗಿತ್ತು , ಅಶ್ಲೀಲಾ ನೃತ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಅರ್ಜಿಯಲ್ಲಿ ಆಯೋಜಕರು ವಾದಿಸಿದ್ದಾರೆ

 

 

ಗೃಹ ಸಚಿವ ರಾಮಲಿಂಗಾರೆಡ್ಡಿ ಇದಕ್ಕೂ ಮೊದಲು ಈ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು , ಅಷ್ಟೇ ಅಲ್ಲದೆ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅನುಮತಿ ನಿರಾಕರಿಸಿದ್ದರು.

 

 

ನೋಡೋಣ ಮುಂದೆ ಬೆಂಗಳೂರಿಗರಿಗೆ ಸನ್ನಿ ಯೋಗ ಬರುವುದೋ ಇಲ್ಲವೋ ಎಂದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top