fbpx
ಮನೋರಂಜನೆ

ಸಮೀರ್ ಆಚಾರ್ಯ’ಅವರಿಗೆ ಹೊಡೆದ ದುರಂಹಂಕಾರಿ ಸಂಯುಕ್ತ! ಬಿಗ್’ಬಾಸ್ ನಿಂದ ಹೊರದಬ್ಬಿಸಿಕೊಂಡ ಸಂಯುಕ್ತ.

ಸಮೀರ್ ಆಚಾರ್ಯ’ಅವರಿಗೆ ಹೊಡೆದ ದುರಂಹಂಕಾರಿ ಸಂಯುಕ್ತ!ಬಿಗ್’ಬಾಸ್ ನಿಂದ ಹೊರದಬ್ಬಿಸಿಕೊಂಡ ಸಂಯುಕ್ತ.

 

 

ಬಿಗ್’ಬಾಸ್ ಮನೆಗೆ ಅಥಿತಿಯಾಗಿ ಹೋಗಿರುವ ದುರಹಂಕಾರಿ ಸೊಕಾಲ್ಡ್ ಹೀರೋಯಿನ್ ಸಂಯುಕ್ತ ಹೆಗ್ಗಡೆ ತನ್ನ ಎಲುಬಿಲ್ಲದ ನಾಲಿಗೆಯನ್ನು ಇತರ ಸ್ಪರ್ಧಿಗಳ ಹತ್ತಿರ ಹರಿದು ಬಿಟ್ಟಿದ್ದಾಳೆ. ದುರಂಹಕಾರ ತನ್ನ ಹುಟ್ಟು ಗುಣ ಎಂಬಂತೆ ವರ್ತಿಸೋ ಈಕೆಯ ಮೇಲೆ ವೀಕ್ಷಕರು ಸಿಟ್ಟಾಗಿದ್ದರು. ಮಾಡಿರೋ ಒಂದೇ ಚಿತ್ರಕ್ಕೆ ಇಡೀ ಊರಿಗೆ ಆಗಿ ಮುಗುವಷ್ಟು ಸೊಕ್ಕನ್ನು ಮೈಗೂಡಿಸಿಕೊಂಡು ಕನ್ನಡದ ದುರಹಂಕಾರಿ ನಟಿ ಎಂದು ಕುಖ್ಯಾತಿ ಪಡೆದಿರುವ ಸಂಯುಕ್ತ ಇಂದು ಸಹ ಸ್ಪರ್ಧಿ ಸಮೀರ್ ಆಚಾರ್ಯಗೆ ಹೊಡೆದಿದ್ದಾಳೆ.

 

 

ಟಾಸ್ಕ್ ಗೋಸ್ಕರ ಬಿಗ್ ಬಾಸ್ ಮನೆಯಲ್ಲಿ ಎರಡು ಶಕ್ತಿಕೇಂದ್ರಗಳನ್ನು ನಿರ್ಮಿಸಿದ್ದರು ಆ ಶಕ್ತಿಕೇಂದ್ರಗಳ ಬ್ಯಾಟರಿಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ಎರಡು ಬ್ಯಾಟರಿಗಳಲ್ಲಿ ಒಂದು ಪುರುಷರದ್ದಾಗಿದ್ದರೆ ಮತ್ತೊಂದು ಮಹಿಳೆಯರದು, ಒಬ್ಬರು ಮತ್ತೊಬ್ಬರ ಬ್ಯಾಟರಿಗಳನ್ನು ನಾಶಪಡಿಸಬೇಕಾಗಿತ್ತು. ಟಾಸ್ಕ್ ಮಾಡುವಾಗ ಅತಿಯಾಗಿ ಆಡುತ್ತಿದ್ದ ಸಂಯುಕ್ತ ಚಂದನ್ ಮೇಲೆ ಕುಳಿತಿದ್ದಲ್ಲದೆ ಸಮೀರ್ ಆಚಾರ್ಯ ಅವರಿಗೆ ಉದ್ದೇಶಪೂರ್ವಕವಾಗಿ ಒಡೆದಳು. ಇದನ್ನು ಆಕೆ ಸಹ ನಾನು ಒಡೆದೆ ಎಂದು ಒಪ್ಪಿಕೊಂಡಳು.

 

 

ಯಾಕೆ ಹೊಡೆದೆ ಎಂದು ಸಮೀರ್ ಕೇಳಿದ್ದಕ್ಕೆ ‘ನೀವು ನನ್ನನ್ನ ಮುಟ್ಟುದ್ರಿ ಅದ್ಕೆ ಒಡ್ದೇ’ ಅಂತ ಸಂಯುಕ್ತ ದುರಹಂಕಾರದಿಂದಲೇ ಹೇಳಿದಳು . ಕಳೆದ ಬಾರಿ ತನ್ನ ಸಹ ಸ್ಪರ್ಧಿಯ ಮೇಲೆ ಕೈ ಮಾಡಿದ್ದಕ್ಕೆ ಹುಚ್ಚ ವೆಂಕಟ್ ಅವರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಲಾಗಿತ್ತು ಈಗ ಸಂಯುಕ್ತ ಹೆಗ್ಡೆ ಸಮೀರ್ ಅವರಿಗೆ ಹೊಡೆದರು ಬಿಗ್ ಬಾಸ್ ಸಂಯುಕ್ತ ದಬ್ಬಿಸಿಕೊಂಡಿದ್ದಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top