fbpx
ಮನೋರಂಜನೆ

ಬಿಗ್ ಬಾಸ್ ಮನೆಯಿಂದ ಹೊರದಬ್ಬಿಸಿಕೊಂಡ ಲೇಡಿ ಹುಚ್ಚ ವೆಂಕಟ್.! ಈ ಟ್ರೋಲ್’ಗಳನ್ನ ನೋಡುದ್ರೆ ಬಿದ್ದು ಬಿದ್ದು ನಗ್ತೀರಾ.

ಬಿಗ್ ಬಾಸ್ ಮನೆಯಿಂದ ಹೊರದಬ್ಬಿಸಿಕೊಂಡ ಲೇಡಿ ಹುಚ್ಚ ವೆಂಕಟ್.! ಈ ಟ್ರೋಲ್’ಗಳನ್ನ ನೋಡುದ್ರೆ ಬಿದ್ದು ಬಿದ್ದು ನಗ್ತೀರಾ.

 

 

ಬಿಗ್’ಬಾಸ್ ಮನೆಗೆ ಅಥಿತಿಯಾಗಿ ಹೋಗಿರುವ ದುರಹಂಕಾರಿ ಸೊಕಾಲ್ಡ್ ಹೀರೋಯಿನ್ ಸಂಯುಕ್ತ ಹೆಗ್ಗಡೆ ತನ್ನ ಎಲುಬಿಲ್ಲದ ನಾಲಿಗೆಯನ್ನು ಇತರ ಸ್ಪರ್ಧಿಗಳ ಹತ್ತಿರ ಹರಿದು ಬಿಟ್ಟಿದ್ದಾಳೆ. ದುರಂಹಕಾರ ತನ್ನ ಹುಟ್ಟು ಗುಣ ಎಂಬಂತೆ ವರ್ತಿಸೋ ಈಕೆಯ ಮೇಲೆ ವೀಕ್ಷಕರು ಸಿಟ್ಟಾಗಿದ್ದರು. ಮಾಡಿರೋ ಒಂದೇ ಚಿತ್ರಕ್ಕೆ ಇಡೀ ಊರಿಗೆ ಆಗಿ ಮುಗುವಷ್ಟು ಸೊಕ್ಕನ್ನು ಮೈಗೂಡಿಸಿಕೊಂಡು ಕನ್ನಡದ ದುರಹಂಕಾರಿ ನಟಿ ಎಂದು ಕುಖ್ಯಾತಿ ಪಡೆದಿರುವ ಸಂಯುಕ್ತ ಇಂದು ಸಹ ಸ್ಪರ್ಧಿ ಸಮೀರ್ ಆಚಾರ್ಯಗೆ ಹೊಡೆದಿದ್ದಾಳೆ.

 

 

ಒಬ್ಬ ವ್ಯಕ್ತಿಯ ಮೇಲೆ ಕೈ ಮಾಡಿದ ಕಾರಣವಾಗಿ ಹುಚ್ಚ ವೆಂಕಟ್ ನಂತರ ಬಿಗ್ ಬಾಸ್ ಮನೆಯಿಂದ ಹೊರದಬ್ಬಿಸಿಕೊಂಡಿದ್ದಾರೆ. ಇಂದಿನ ಟಾಸ್ಕ್ ಮಾಡುವಾಗ ಅತಿಯಾಗಿ ವರ್ತಿಸುತ್ತಿದ್ದ ಸಂಯುಕ್ತ ಚಂದನ್ ಮೇಲೆ ಕುಳಿತಿದ್ದಲ್ಲದೆ ಸಮೀರ್ ಆಚಾರ್ಯ ಅವರಿಗೆ ಉದ್ದೇಶಪೂರ್ವಕವಾಗಿ ಒಡೆದಳು.. ಒಡೆದದನ್ನು ಆಕೆ ಸಹ “ನಾನು ಒಡೆದೆ” ಎಂದು ಒಪ್ಪಿಕೊಂಡಳು. ಟಾಸ್ಕ್ ಮಾಡುವಾಗ ಅತಿಯಾಗಿ ಆಡುತ್ತಿದ್ದ ಸಂಯುಕ್ತ ಚಂದನ್ ಮೇಲೆ ಕುಳಿತಿದ್ದಲ್ಲದೆ ಸಮೀರ್ ಆಚಾರ್ಯ ಅವರಿಗೆ ಉದ್ದೇಶಪೂರ್ವಕವಾಗಿ ಒಡೆದಳು. ಇದನ್ನು ಆಕೆ ಸಹ ನಾನು ಒಡೆದೆ ಎಂದು ಒಪ್ಪಿಕೊಂಡಳು.

.

 

ಇನ್ನು ಸಂಯುಕ್ತ ಸಮೀರ್ ಗೆ ಹೊಡೆದು ಹರದಬ್ಬಿಸಿಕೊಳ್ಳುತ್ತಿದ್ದಂತೆಯೇ ಸೋಶಿಯ ಮೀಡಿಯಾಗಳಲ್ಲಿ ಈ ಬಗ್ಗೆ ಸಕ್ಕತ್ತಾಗಿ ಟ್ರೋಲ್ ಆಗಿದೆ, ಕಳೆದ ಬಾರಿ ಹುಚ್ಚ ವೆಂಕಟ್ ಕೂಡ ಪ್ರತಿ ಸ್ಪರ್ಧಿಯ ಮೇಲೆ ಕೈಮಾಡಿದ್ದರಿಂದ ಮತ್ತು ಈಕೆಯೂ ಕೂಡ ಹೊಡೆದಿರುವುದರಿಂದ ಸಂಯುಕ್ತಾಳನ್ನು ಹುಚ್ಚಿ ವೆಂಕಮ್ಮ, ಹುಚ್ಚ ವೆಂಕಟ್ ತಂಗಿ ಮತ್ತು ಲೇಡಿ ಹುಚ್ಚ ವೆಂಕಟ್ ಅಂತೆಲ್ಲಾ ಟ್ರೋಲ್ ಮಾಡ್ತಿದ್ದಾರೆ. ಅವುಗಳಲ್ಲಿ ಕೆಲವು ಟ್ರೋಲ್’ಗಳನ್ನು ಇಲ್ಲಿ ನೋಡಿ.
ಸೇನೆ ಹುಡುಗಿ

 

ಹಾಲಿವುಡ್ ಇದನ್ನ ಖಂಡಿಸುತ್ತದೆ

 

 

 

 

ಇವಳೇ ಕಣ್ರೋ ವೆಂಕಟ್ ನ ನಿಜವಾದ ತಂಗಿ

 

 

 

ಲೇಡಿ ಹುಚ್ಚ ವೆಂಕಟ್

 

 

 

ಹುಚ್ಚಿ ವೆಂಕಟಮ್ಮ

 

 

thats huchcha venkat sis

 

ಸ್ಲಮ್’ಯುಕ್ತ

 

 

that’s my tangi.

 

 

ಸುದೀಪ್ ಸ್ಟೈಲ್ ನಲ್ಲಿ ಹೇಳಬೇಕೆಂದರೆ.

 

 

 

ಹುಚ್ಚಿ ಸಂಯುಕ್ತ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top