fbpx
ಕಿರುತೆರೆ

ಸಮೀರಾಚಾರ್ಯ ಮೇಲೆ ಸಂಯುಕ್ತಾ ಹಲ್ಲೆ ಬಗ್ಗೆ ಸಮೀರ್ ಪತ್ನಿ ಶ್ರಾವಣಿ ಹೇಳೋದೇನು?

ಸಮೀರಾಚಾರ್ಯ ಮೇಲೆ ಸಂಯುಕ್ತಾ ಹಲ್ಲೆ ಬಗ್ಗೆ ಸಮೀರ್ ಪತ್ನಿ ಶ್ರಾವಣಿ ಹೇಳೋದೇನು?

 

 

ಬಿಗ್’ಬಾಸ್ ಮನೆಗೆ ಅಥಿತಿಯಾಗಿ ಹೋಗಿದ್ದ ದುರಹಂಕಾರಿ ದುರಂಕಾರಿ ಸೊಕಾಲ್ಡ್ ಹೀರೋಯಿನ್ ಸಂಯುಕ್ತ ಹೆಗ್ಗಡೆ ನೆನ್ನೆಯ ಬಿಗ್ ಬಾಸ್ ಸಂಚಿಕೆಯಲ್ಲಿ ಥರ್ಡ್ ಕ್ಲಾಸ್ ರೌಡಿಯಂತೆ ವರ್ತಿಸಿದ್ದಾಳೆ, ಮಾಡಿರೋ ಒಂದೇ ಚಿತ್ರಕ್ಕೆ ಇಡೀ ಊರಿಗೆ ಆಗಿ ಮುಗುವಷ್ಟು ದೌಲತ್’ಅನ್ನು ಮೈಗೂಡಿಸಿಕೊಂಡು ದುರಹಂಕಾರಿ ನಟಿ ಸಂಯುಕ್ತ ಇಂದು ಸಹ ಸ್ಪರ್ಧಿ ಸಮೀರ್ ಆಚಾರ್ಯಗೆ ಮೇಲೆ ಹೊಡೆದು ದೈಹಿಕ ಹಲ್ಲೆ ಮಾಡಿ ಬಿಗ್ ಬಾಸ್ ನಿಂದ ಹೊರದಬ್ಬಿಸಿಕೊಂಡಿದ್ದಾಳೆ.

 

 

ಎಂದಿನಂತೆ ನೆನ್ನೆಯೂ ಕೂಡ ಸ್ಪರ್ಧಿಗಳಿಗೆ ಟಾಸ್ಕ್’ವೊಂದನ್ನು ನೀಡಲಾಗಿತ್ತು. ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರವನ್ನು ನಾಶ ಪಡಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದರು ಎನ್ನುವ ಸುಳ್ಳು ಆಪಾದನೆಯನ್ನು ಸಮೀರ್ ಅವರ ಮೇಲೆ ಅವರ ಕಪಾಳಕ್ಕೆ ಹೊಡೆದಿದ್ದಾರೆ.

 

 

 

ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಸಮೀರ್ ಅವರ ಪತ್ನಿ ಶ್ರಾವಣಿ ತಮ್ಮ ಗಂಡನ ಮೇಲಾದ ಹಲ್ಲೆಯನ್ನು ಖಂಡಿಸಿದ್ದಾರೆ, “ಸಂಯುಕ್ತ ನಮ್ಮವರನ್ನು ಇವತ್ತು ಹೊಡಿತೀನಿ ಅಂತ ಮೊದಲೇ ಎಲ್ಲರ ಜೊತೆ ಹೇಳಿದ್ದಳು ಅವಳು ಬೇಕಂತಲೇ ಆಚಾರ್ಯರಿಗೆ ಹೊಡೆದಿದ್ದಾಳೆ,ನಮ್ಮವರಂತೂ ಆಕೆಗೆ ಹೊಡೆಯಲಿಲ್ಲ ನಾನೇ ಆಕೆಗೆ ಹೊಡಿಯಬೇಕು ಅನ್ನೋ ಸಿಟ್ಟು ಬಂತು,  ಅವಳು ಚಂದನ್ ಮೇಲೆ ಕುಳಿತಿದ್ದಳು ಆಗ ಅವಳು ಮುಟ್ಟಿದಹಾಗೆ ಅಲ್ವಾ? ನೀವೇ ನೋಡಿದರಲ್ಲ ನನ್ನ ಪತಿ ಸಂಯುಕ್ತಳನ್ನು ಮುಟ್ಟಿಲ್ಲ ಆದರೂ ಆಕೆ ಹೊಡೆದಿದ್ದಾಳೆ, ಆಕೆ ಆಚಾರ್ಯರಿಗೆ ಹೊಡಿಬಾರ್ದ್ ಜಾಗದಲ್ಲಿ ಹೊಡಿತೀನಿ ಅಂದಳಲ್ಲ ಅದು ಸಂಸ್ಕೃತಿನಾ, ಒಬ್ಬ ಚಂದನ್ ಮೇಲೆ ಕುಲಿತ್ಕೋಬೋದಾ.”

 

 

” ಆಟವನ್ನ ಆಟವಾಗಿ ಮಾತ್ರ ಆಡ ಬೇಕಿತ್ತು ಇದು ಯಾವತ್ತೂ ಕ್ಷಮಿಸಲಾಗದ ತಪ್ಪು.ಈ ವಿಚಾರದಲ್ಲಿ ಆಕೆಗೆ ಬೇಸರವಾಗುತ್ತೋ ಇಲವ ಗೊತಿಲ್ಲಾ ಆದರೆ ಆಕೆಯನ್ನು ಹೆತ್ತ ತಂದೆ ತಾಯಿಗೆ ಯಾಕಪ್ಪ ಇಂತ ಮಗಳಿಗೆ ಜನ್ಮ ಕೊಟ್ಟೋ ಅಂತ ಬೇಸರವಾಗಿರುತ್ತೆ,ಅವಳನ್ನ ನೋಡುದ್ರೆ ಸಂಸ್ಕಾರ ಹೀನಾ ಹೆಣ್ಣು ಅನ್ಸುತ್ತೆ, ಅವಳನ್ನ ನೋಡುದ್ರೆ ಖೇದ ಅನ್ಸುತ್ತೆ,, ವಾಪಾಸ್ ಅವಳಿಗೇನಾದರೂ ನಮ್ ಆಚಾರ್ರು ಹೊಡೆದಿದ್ದಾರೆ ಅವಳ ಗತಿಯೇನು? ಅವಳನ್ನ ಹುಚ್ಚಿ ಅಂತಾನೆ ಕರೀತೀನಿ, ಯಾಕಂದ್ರೆ ಹುಚ್ಚರು ಮಾತ್ರ ಈ ರೀತಿ ಹೊಡೆಯೋದು, ಒಂದು ಸಿನಿಮಾದಲ್ಲಿ ನಟಿಸಿದ ಮಾತ್ರಕ್ಕೆ ತಾನೇ ಸುಂದರಿ ಅಪ್ಸರೆ ಅಂತ ತಿಳ್ಕೊಂಡಿದ್ದಾರೆ ಎರಡು ಕೊಂಬು ಬಂದಿದೆ ಅನ್ನೋ ರೀತಿಯಲ್ಲಿ ವರ್ತಿಸುತ್ತಾಳೆ. ” ಎಂದು ಸಮೀರ್ ಆಚಾರ್ಯ ಅವರ ಪತ್ನಿ ಶ್ರಾವಣಿ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top