fbpx
ವಿಶೇಷ

ಇತಿಹಾಸದಲ್ಲೇ ಅಪರೂಪ: ಡೆಲಿವೆರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ 21 ವರ್ಷದ ಯುವಕ..!

ಇತಿಹಾಸದಲ್ಲೇ ಅಪರೂಪ: ಡೆಲಿವೆರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ 21 ವರ್ಷದ ಯುವಕ..!

 

 

ಪುರುಷರು ಮಕ್ಕಳನ್ನು ಹೆರುವುದು ಸಾಧ್ಯವಿಲ್ಲವೆಂಬ ಮಾತು ಈಗ ಸುಳ್ಳಾಗಿದೆ, ಈಗಿನ ಕಾಲದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆ ದೊರಕಿದೆ. ಅದೇನೆಂದರೆ ಬ್ರಿಟನ್ ಮೂಲದ ಪುರುಷನೊಬ್ಬನು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

 

 

21 ವರ್ಷದ ಹೇಡನ್ ಕ್ರಾಸ್ ಎಂಬವರು ಡೆಲಿವೆರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಬ್ರಿಟನ್’ನಲ್ಲಿ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ಪುರಷರಾಗಿದ್ದಾರೆ. ಮಗುವಿಗೆ ಟ್ರಿನಿಟಿ ಲೇಗ್ ಎಂದು ಹೆಸರಿಟ್ಟಿದ್ದಾರೆ. ಮೂಲತ: ಹೆಣ್ಣಾಗಿ ಜನಿಸಿದ್ದ ಹೇಡನ್ ಕ್ರಾಸ್, ನಂತರ ಲಿಂಗ ಪರಿವರ್ತೆನೆ ಚಿಕಿತ್ಸೆ ಪಡೆದುಕೊಣಂಡು ಪುರುಷರಾಗಿದ್ದರು.

 

 

ಮಗು ಪಡೆಯಲು ತಮ್ಮದೇ ವೀರ್ಯಾಣುವನ್ನು ಪಡೆಯುವ ಬಯಕೆ ಅವ್ರಿಗೆ ಇನ್ನೂ ಈಡೇರಿರಲಿಲ್ಲ ನಂತರ ಫೇಸ್‌ಬುಕ್‌ ಮುಖಾಂತರ ದಾನಿಯೊಬ್ಬರನ್ನು ಹುಡುಕಿ ವೀರ್ಯ ಪಡೆದಿದ್ದರು. ಸದ್ಯ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಾನು ತಾಯಿ ಅಂತಾ ನಮೂದಿಸಿರುವ ಡೇವಿಡ್ ಮಗುವಿನ ತಂದೆಯ ಹೆಸರನ್ನು ಉಲ್ಲೇಖಿಸಿಲ್ಲ. “ನನಗೆ ವೀರ್ಯ ದಾನ ಮಾಡಿದವರಿಗೆ ನಾನಿನ್ನೂ ಏನೂ ಕೊಟ್ಟಿಲ್ಲ. ಸದ್ಯ ಅವರು ಎಲ್ಲಿದ್ದಾರೆ ಎಂಬುವುದು ತನಗೆ ಗೊತ್ತಿಲ್ಲ’ ಎಂದು ಡೇವಿಡ್ ಕ್ರಾಸ್ ಹೇಳಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top