fbpx
ಮನೋರಂಜನೆ

ಐಟಂ ಸಾಂಗ್ ವಿಚಾರವಾಗಿ ‘ಹುತ್ತದ ಸುತ್ತ’ ಚಿತ್ರ ನಿರ್ದೇಶಕನ ಮೇಲೆ ಹಲ್ಲೆ ಮಾಡಿದ ಹುಚ್ಚ ವೆಂಕಟ್.

ಐಟಂ ಸಾಂಗ್ ವಿಚಾರವಾಗಿ ‘ಹುತ್ತದ ಸುತ್ತ’ ಚಿತ್ರ ನಿರ್ದೇಶಕನ ಮೇಲೆ ಹಲ್ಲೆ ಮಾಡಿದ ಹುಚ್ಚ ವೆಂಕಟ್.

 

 

piv tv9

 

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತೆ ಸುದ್ದಿಗೆ ಬಂದಿದ್ದಾರೆ ‘ಹುತ್ತದ ಸುತ್ತ’ ಚಿತ್ರ ನಿರ್ದೇಶಕನ ಮೇಲೆ ಹಲ್ಲೆ ಮಾಡಿದ್ದಾರೆ. ಮುಂಬೈ ಮೂಲದ ಶರಣ್ಯಾ ಎಂಬ ಡ್ಯಾನ್ಸರ್ ‘ಹುತ್ತದ ಸುತ್ತ’ ಎಂಬ ಕನ್ನಡ ಚಿತ್ರದ ನಿರ್ದೇಶಕನ ಮೇಲೆ ವಂಚನೆ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾರೆ.

 

 

ಅಷ್ಟೇ ಅಲ್ಲದೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಶರಣ್ಯಾ ಮಾತನಾಡುತ್ತಾ ” ಚಿತ್ರದ ಐಟಂ ಹಾಡಿಗೆ ಡ್ಯಾನ್ಸ್ ಮಾಡಲು 15000ರೂ ಸಂಭಾವನೆ ನೀಡುವುದಾಗಿ ಒಪ್ಪಿಕೊಂಡಿದ್ದರು ಆದರೆ ಈಗ ನನಗೆ ಹಣ ಕೊಡದೆ ಮೋಸ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಬೇಕೆಂದು ನನ್ನನ್ನು ಕರೆಸಿ ನನ್ನ ಬಳಿ ಅಸಭ್ಯವಾಗಿ ವರ್ತಿಸುತ್ತಾರೆ ಹಾಗೂ ನನ್ನ ಹತ್ತಿರ ಸೆಕ್ಸ್‌ ಬಗ್ಗೆ ಮಾತನಾಡುತ್ತಾರೆ ” ಎಂದು ಆರೋಪ ಮಾಡಿದ್ದಾಳೆ.

 

pic: tv9

 

ಈ ವಿಷ್ಯದ ಬಗ್ಗೆ ಖಾಸಗಿ ಟಿವಿ ಚಾನೆಲ್’ನಲ್ಲಿ ಚರ್ಚೆ ನಡೆಸುತ್ತಿರುವಾಗ ಅಲ್ಲಿಗೆ ಬಂಡ ಹುಚ್ಚ ವೆಂಕಟ್ ಎಕಾ ಏಕಿ ಆ ಚಿತ್ರದ ನಿರ್ದೇಶಕ ಮೆಲ್ವಿನ್ ಅವರ ಮೇಲೆ ಹಲ್ಲೆ ನಡೆಸಲು ಮುಂದಾದರು. ನಂತರ ಅಲ್ಲಿದ್ದವರು ಹುಚ್ಚ ವೆಂಕಟ್ ಅವರನ್ನು ತಡೆದು ಅನಾಹುತವನ್ನು ತಪ್ಪಿಸಿದರು..ಐಟಂ ಸಾಂಗ್ ಗೆ ಹುಡುಗಿಯರನ್ನ ಕೆಟ್ಟದಾಗಿ ಉಪಯೋಗಿಸಿಕೊಂಡರೆ ಸಾಯಿಸಿಬಿಡುತ್ತೇನೆ ಎಂದು ನಿರ್ದೇಶಕ ಮೆಲ್ವಿನ್ ಆಕ್ರೋಶ ವ್ಯಕ್ತಪಡಿಸಿದರು.

 

pic tv9

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top