fbpx
ಸಮಾಚಾರ

ಡ್ರಿಂಕ್ಸ್ ಮಾಡಿದ ಮತ್ತಿನಲ್ಲಿ.. ತನ್ನ ತಾಯಿ ಹಾಗೂ ಸಹೋದರನ ಮೇಲೆಯೇ ಗುಂಡು ಹಾರಿಸಿದ ಮಹಿಳೆ

ಡ್ರಿಂಕ್ಸ್ ಮಾಡಿದ ಮತ್ತಿನಲ್ಲಿ.. ತನ್ನ ತಾಯಿ ಹಾಗೂ ಸಹೋದರನ ಮೇಲೆಯೇ ಗುಂಡು ಹಾರಿಸಿದ ಮಹಿಳೆ

 

pistol gun ಗೆ ಚಿತ್ರದ ಫಲಿತಾಂಶ

 

ಕುಡಿದ ಮತ್ತಿನಲ್ಲಿ 47 ವರ್ಷದ ಮಹಿಳೆ ತನ್ನ ತಾಯಿ ಹಾಗೂ ಸಹೋದರನ ಮೇಲೆ ಗುಂಡು ಹಾರಿಸಿದ್ದಾಳೆ ಈ ಒಂದು ದುರ್ಘಟನೆ
ದೆಹಲಿಯ ಡಿಫೆನ್ಸ್ ಕಾಲೊನಿಯಲ್ಲಿ ಗುರುವಾರ ಮಧ್ಯರಾತ್ರಿ ಸುಮಾರು12.43 ರ ವೇಳೆಗೆ ನಡೆದಿದೆ ಎಂದು ತಿಳಿದು ಬಂದಿದ್ದೆ .ಆರೋಪಿ ಮಹಿಳೆಯನ್ನು ಸಂಗೀತ ಎಂದು ಗುರುತಿಸಲಾಗಿದ್ದು,
ಈ ಒಂದು ದಿಶ್ಕ್ರುತ್ಯ ಪರಿಣಾಮದಿಂದ ತಾಯಿ ಗೀತಾ ಹಾಗೂ ಮಗ ಹರಸರಮ್ ಅಪಾಯದಿಂದ ಪಾರಾಗಿದ್ದಾರೆ .ಪ್ರಕರಣ ಸಂಬಂಧ ತನಿಗೆ ನಡೆಯುತ್ತಿದ್ದು, ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿರುವುದರಿಂದ ಅವರ ಹೇಳಿಕೆ ಪಡೆಯಲು ವೈದ್ಯರ ಅನುಮತಿಗಾಗಿ ಕಾಯುತ್ತಿದ್ದೇವೆ ಅಂತ ಪೊಲೀಸರು ತಿಳಿಸಿದ್ದಾರೆ.

 

pistol gun ಗೆ ಚಿತ್ರದ ಫಲಿತಾಂಶ

ಸಂಗೀತಾ ಆ ಒಂದು ರಾತ್ರಿ ತುಂಬಾ ಮದ್ಯಪಾನ ಮಾಡಿ ಸಹೋದರನ ಮೇಲೆ ಜಗಳ ಮಾಡಿ ಇವರ ಮದ್ಯ ಬಂದ ತಾಯಿಗು ಸಹಾ ತಿರ್ರವಾದ ಗಾಯಗಳು ಆಗಿದೆ ಈವಾಗ ಸಹೋದರ ಹಾಗೂ ತಾಯಿ ದೆಹಲಿ ಯಾ ಆಸ್ಪತ್ರೆ ಒಂದೂರಲ್ಲಿ ಚಿಕಿಸ್ತ್ತೆ ಪಡೆಯುತ್ತಿದ್ದರೆ.ಇನ್ನು ಆರೋಪಿ ಸಂಗೀತಾಳನ್ನು ಹಾಗೂ ಅವಳ ಕೈಯಲ್ಲಿದ್ದ ಪಿಸ್ತೂಲ್ ಕೂಡ ವಶಕ್ಕೆ ಪಡೆಯಲಾಗಿದೆ, ಪೊಲೀಸ್ ಅವರು ವಶಕ್ಕೆ ಪಡೆದು ವಿಚಾರಣೆ ಮಾಡುತಿದ್ದಾರೆ.
ಈಕೆ ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದಳು ಎಂದು ಸ್ಥಳೀಯಾ ಮೂಲಗಳು ತಿಳಿದು ಬಂದಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top