fbpx
ಮನೋರಂಜನೆ

ದುರಹಂಕಾರಿ ಸಂಯುಕ್ತ ಹೆಗ್ಡೆಗೆ ಉಗಿದು ಉಪ್ಪಾಕಿದ ವೀಕ್ಷಕರು..!

ದುರಹಂಕಾರಿ ಸಂಯುಕ್ತ ಹೆಗ್ಡೆಗೆ ಉಗಿದು ಉಪ್ಪಾಕಿದ ವೀಕ್ಷಕರು..!

 

 

 

 

ಬಿಗ್’ಬಾಸ್ ಮನೆಗೆ ಅಥಿತಿಯಾಗಿ ಹೋಗಿದ್ದ ದುರಹಂಕಾರಿ ದುರಂಕಾರಿ ಸೊಕಾಲ್ಡ್ ಹೀರೋಯಿನ್ ಸಂಯುಕ್ತ ಹೆಗ್ಗಡೆ ನೆನ್ನೆಯ ಬಿಗ್ ಬಾಸ್ ಸಂಚಿಕೆಯಲ್ಲಿ ಥರ್ಡ್ ಕ್ಲಾಸ್ ರೌಡಿಯಂತೆ ವರ್ತಿಸಿದ್ದಾಳೆ, ಮಾಡಿರೋ ಒಂದೇ ಚಿತ್ರಕ್ಕೆ ಇಡೀ ಊರಿಗೆ ಆಗಿ ಮುಗುವಷ್ಟು ದೌಲತ್’ಅನ್ನು ಮೈಗೂಡಿಸಿಕೊಂಡು ದುರಹಂಕಾರಿ ನಟಿ ಸಂಯುಕ್ತ ಇಂದು ಸಹ ಸ್ಪರ್ಧಿ ಸಮೀರ್ ಆಚಾರ್ಯಗೆ ಮೇಲೆ ಹೊಡೆದು ದೈಹಿಕ ಹಲ್ಲೆ ಮಾಡಿ ಬಿಗ್ ಬಾಸ್ ನಿಂದ ಹೊರದಬ್ಬಿಸಿಕೊಂಡಿದ್ದಾಳೆ..ಟಾಸ್ಕ್ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದರು ಎನ್ನುವ ಸುಳ್ಳು ಆಪಾದನೆಯನ್ನು ಮಾಡಿ ಅವರ ಕಪಾಳಕ್ಕೆ ಹೊಡೆದಿದ್ದಾಳೆ.

 

ಸಂಯುಕ್ತ ಸಮೀರ್ ಅವರಿಗೆ ಹೊಡೆದ ವಿಷಯ ತಿಳಿದಂತೆ ವೀಕ್ಷಕರು ಸಂಯುಕ್ತಳಿಗೆ ಮಹಾ ಮಂಗಳಾರತಿ ಮಾಡಿದ್ದಾರೆ “ಈ ಕೆಲಸ ಮಾಡೋಕೆ ನಿನಗೆ ನಾಚಿಕೆಯಾಗಬೇಕು, ಮನುಷ್ಯರಿಯೋಗೆ ಅಹಂಕಾರ ಇರ್ಬೇಕು ಆದ್ರೆ ದುರಂಹಂಕಾರ ಇರಬಾರದು ಒಂದು ಚಿತ್ರದಲ್ಲಿ ಅಭಿನಯಿಸಿದ ಮಾತ್ರಕ್ಕೆ ಎರಡು ಕೊಡು ಬಂದಂಗೆ ಆಡಬಾರದು. ನಿನ್ನಿಂದ ಹೆಣ್ಣಿನ ಕುಲಕೆ ಅವಮಾನ.. ಚಂದನ್ ಶೆಟ್ಟಿ ತೊಡೆಯ ಮೇಲೆ ಒಬ್ಬ ಹುಡುಗಿಯಾಗಿ ಕೂತಿದ್ದು ತಪ್ಪಲ್ಲ. ಆದ್ರೆ, ಸಮೀರಾಚಾರ್ಯ ಟಾಸ್ಕ್ ಮಾಡುವಾಗ ಕೈ ಟಚ್ ಆದ್ರೆ ಮಾತ್ರ ತಪ್ಪು.. ನಿನಗೆ ನಿಜಕ್ಕೂ ಮಾನ ಮರ್ಯಾದೆ ಇಲ್ಲ.” ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಇನ್ನು ಟ್ರೊಲ್ ಪೇಜ್ ಗಳಿಗೆ ಕಳೆದೆರಡು ದಿನಗಳಿಂದ ಭರ್ಜರಿಯಾಗಿ ಆಹಾರವಾಗಿರು ಸಂಯುಕ್ತ ವಿವಿಧ ರೀತಿಯಲ್ಲಿ ಟ್ರೊಲ್ ಆಗುತ್ತಿದ್ದಾರೆ. ಸೋಶಿಯ ಮೀಡಿಯಾಗಳಲ್ಲಿ ಈ ಬಗ್ಗೆ ಸಕ್ಕತ್ತಾಗಿ ಟ್ರೋಲ್ ಆಗಿದೆ, ಕಳೆದ ಬಾರಿ ಹುಚ್ಚ ವೆಂಕಟ್ ಕೂಡ ಪ್ರತಿ ಸ್ಪರ್ಧಿಯ ಮೇಲೆ ಕೈಮಾಡಿದ್ದರಿಂದ ಮತ್ತು ಈಕೆಯೂ ಕೂಡ ಹೊಡೆದಿರುವುದರಿಂದ ಸಂಯುಕ್ತಾಳನ್ನು ಹುಚ್ಚಿ ವೆಂಕಮ್ಮ, ಹುಚ್ಚ ವೆಂಕಟ್ ತಂಗಿ ಮತ್ತು ಲೇಡಿ ಹುಚ್ಚ ವೆಂಕಟ್ ಅಂತೆಲ್ಲಾ ಟ್ರೋಲ್ ಮಾಡ್ತಿದ್ದಾರೆ.

 

CUTEST couple of the decade

 

 

 

ಸಂಯುಕ್ತ ಹೆಜ್ ಹುಚ್ಚ ವೆಂಕಟ್ ಸೇನೆಯ ಹುಡುಗಿ.

 

 

ಹುಚ್ಚಿ ಸಂಯುಕ್ತ ಸೇನೆ

 

 

ಅಣ್ಣ ತಂಗಿಯರ ಈ ಬಂದ ಜನುಮ ಜನುಮಗಳ ಅನುಬಂದ

 

 

 

then and now


ಹಾಲಿವುಡ್ ಇದನ್ನ ಖಂಡಿಸುತ್ತದೆ

 

 

 

 

ಇವಳೇ ಕಣ್ರೋ ವೆಂಕಟ್ ನ ನಿಜವಾದ ತಂಗಿ

 

 

 

ಲೇಡಿ ಹುಚ್ಚ ವೆಂಕಟ್

 

 

 

ಹುಚ್ಚಿ ವೆಂಕಟಮ್ಮ

 

 

thats huchcha venkat sis

 

ಸ್ಲಮ್’ಯುಕ್ತ

 

 

that’s my tangi.

 

 

ಸುದೀಪ್ ಸ್ಟೈಲ್ ನಲ್ಲಿ ಹೇಳಬೇಕೆಂದರೆ.

 

 

 

ಹುಚ್ಚಿ ಸಂಯುಕ್ತ.

ತಿರ್ಪೆಸೋಕಿ ಯುಕ್ತ

 

ಮಾಡೋದು ಅನಾಚಾರ ಮನೆಮುಂದೆ ಬೃಂದಾವನ

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top