fbpx
ಸಮಾಚಾರ

ಭವಿಷ್ಯ ಪುರಾಣದ ಪ್ರಕಾರ ವಿವಾಹವಾಗುವ ಸ್ತ್ರೀಯರಲ್ಲಿ ಈ ಲಕ್ಷಣಗಳು ಇದ್ದರೆ ಮನೆಗೆ ಮತ್ತು ಗಂಡನಿಗೆ ಒಳ್ಳೆಯದು

ಭವಿಷ್ಯ ಪುರಾಣದ ಪ್ರಕಾರ ವಿವಾಹವಾಗುವ ಸ್ತ್ರೀಯರಲ್ಲಿ ಈ ಲಕ್ಷಣಗಳು ಇದ್ದರೆ ಮನೆಗೆ ಮತ್ತು ಗಂಡನಿಗೆ ಒಳ್ಳೆಯದು 

ಭವಿಷ್ಯ ಪುರಾಣದ ಪ್ರಕಾರ ವಿವಾಹವಾಗುವ ಸ್ತ್ರೀಯರಲ್ಲಿ ಈ ಲಕ್ಷಣಗಳು ಇರಬೇಕು ಎನ್ನುತ್ತಾರೆ.

 

bride indian ಗೆ ಚಿತ್ರದ ಫಲಿತಾಂಶ

 

ಮದುವೆ  ಎನ್ನುವುದು  ತದ್ವಿರುದ್ಧ ಸ್ವಭಾವವನ್ನು ಹೊಂದಿರುವ ಪುರುಷ ಹಾಗೂ ಸ್ತ್ರೀಯರನ್ನು ಸಹ ಒಂದು ಮಾಡುವುದು. ಹಿಂದೂ ಧರ್ಮದ ವಿವಾಹ ಪದ್ಧತಿಯಲ್ಲಿ ವಧು ಹಾಗೂ ವರರ ಜನ್ಮ ಜಾತಕ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಜಾತಕದ ಪ್ರಕಾರ ಯುವಕ ಮತ್ತು ಯುವತಿಯರ ಗುಣಗಳನ್ನು ತಾಳೆ ಹಾಕಲಾಗುತ್ತದೆ. ಜಾತಕದಲ್ಲಿ  ಸ್ಥಿತರಿರುವ ಗ್ರಹ ಅವುಗಳ ಸಂಚಾರದ ಮೇಲೆ ಭವಿಷ್ಯ ಆಧಾರಪಟ್ಟಿರುತ್ತದೆ. ಭಾರತೀಯರಲ್ಲಿ ಅದರಲ್ಲೂ ಮುಖ್ಯವಾಗಿ ಹಿಂದೂ ಧರ್ಮದವರು ನಂಬಿಕೆಯಾಗಿದೆ ಜಾತಕ. ಅಷ್ಟೇ ಅಲ್ಲ ಸ್ತ್ರೀಯರ ದೈಹಿಕ ಲಕ್ಷಣಗಳೂ ಸಹ ಭವಿಷ್ಯದಲ್ಲಿ ಪ್ರಭಾವ ಬೀರುತ್ತವೆ ಎಂಬುದು ಕೆಲವರ ವಾದವಾಗಿದೆ.

 

bride's feet indian ಗೆ ಚಿತ್ರದ ಫಲಿತಾಂಶ

 

ಹಿಂದೂಗಳ ಪುರಾತನ ಗ್ರಂಥವಾದ ಭವಿಷ್ಯ ಪುರಾಣದಲ್ಲಿ ವಿವಾಹ ಮಾಡಿಕೊಳ್ಳುವ ಮಹಿಳೆಯರಿಗೆ ಇರಬೇಕಾದ ದೈಹಿಕ ಲಕ್ಷಣಗಳ ಬಗ್ಗೆ ತಿಳಿಸಲಾಗಿದೆ….. ಸ್ತ್ರೀಯರಿಗೆ ಈ ರೀತಿಯ ಕೆಲವು ಲಕ್ಷಣಗಳಿದ್ದರೆ ವಿವಾಹದ ಬಳಿಕ ಗಂಡನಿಗೆ ಅಪಾರವಾದ ಅದೃಷ್ಟ ಮತ್ತು ಸಂಪತ್ತು ಸಿದ್ಧಿಸುತ್ತದೆ.

  1. ಮುಖ್ಯತೆ ನೀಡಲಾಮದುವೆಯ ವಿಷಯದಲ್ಲಿ ಮಹಿಳೆಯರಿಗೆ ಕಣ್ಣಿನ ಮೇಲಿರುವ ಹುಬ್ಬುಗಳಿಗೆ ಅಧಿಕ ಪ್ರಾಗಿದೆ. ಮಹಿಳೆಯರ ಹುಬ್ಬುಗಳು ಬಿಲ್ಲಿನ ಆಕಾರದಲ್ಲಿ ಬಾಗಿದ್ದರೆ ಅಂಥವರ ಜೀವನದಲ್ಲಿ ಲಕ್ಷ್ಮೀ ದೇವಿಯ  ಕೃಪಾಕಟಾಕ್ಷ ಯಶಸ್ಸಿನ ಸಂಕೇತಗಳು ಇರುತ್ತವೆ.
  2. ಮೃದುವಾದ ಧ್ವನಿ ಇರುವ ಮಹಿಳೆಯರು ಚಿತ್ತ ಮನಸ್ಸಿನಿಂದ ಇರುತ್ತಾರೆ. ಇಂತಹ ಮಹಿಳೆಯರೊಂದಿಗೆ ಜೀವನ ಆನಂದಕರವಾಗಿ ಸಾಗುತ್ತದೆ ಎನ್ನುತ್ತದೆ ಭವಿಷ್ಯ ಪುರಾಣ.
  3. ಮೃದುವಾದ ಲಕ್ಷಣವಾದ ಚರ್ಮ ಹೊಂದಿರುವ ಮಹಿಳೆಯರು  ಅನುಕೂಲಸ್ಥರಾಗಿ ಬದುಕುತ್ತಾರೆ. ಈ ರೀತಿ ಇರುವ ಮಹಿಳೆಯರು ಗಂಡನಿಗೆ ಯಾವಾಗಲೂ ಒತ್ತಾಸೆಯಾಗಿ ನಿಲ್ಲುತ್ತಾರಂತೆ.
  4. ಚರ್ಮದ ಮೇಲೆ ಗೆರೆಗಳು ಸುಕ್ಕುಗಳು ಇದ್ದರೆ ಗಂಡನಿಗೆ ಕಷ್ಟಗಳು ತಪ್ಪಿದ್ದಲ್ಲ ದುರದೃಷ್ಟ ಅವರನ್ನು ಕಾಡುತ್ತಿರುತ್ತದೆ. ಅಷ್ಟೇ ಅಲ್ಲದೆ ಇವರು ಸದಾ ಗಲಾಟೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಾರೆ.
  5. ಮಹಿಳೆಯರ ಕುತ್ತಿಗೆ ಭಾಗ ಚಿಕ್ಕದಾಗಿದ್ದರೆ ಆನಂದಯುಕ್ತವಾದ ಜೀವನ ಇರುವುದಂತೆ. ಮಹಿಳೆಯರ ಕುತ್ತಿಗೆ ಮೇಲೆ ಗೆರೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದರೆ ಅದೃಷ್ಟದ ಸಂಕೇತವಾಗಿದೆ.
  6. ಹಲ್ಲುಗಳ ವಕ್ರವಾಗಿ ಅಡ್ಡದಿಡ್ಡಿಯಾಗಿ ಇಲ್ಲದೆ ಇದ್ದರೆ ಮಹಿಳೆಯರು ವಿವಾಹದ ಬಳಿಕ ಜೀವನ ಸಂಗಾತಿಗೆ ಅನುಕೂಲವಾಗಿ ಸಮಚಿತ್ತದಿಂದ ಇರುತ್ತಾರೆ. ಒಂದು ವೇಳೆ ಹಲ್ಲುಗಳ ನಡುವೆ ಖಾಲಿ ಜಾಗ ಇದ್ದರೆ ನಿರಂತರ ಜಗಳ ತಪ್ಪಿದ್ದಲ್ಲ ಎನ್ನುತ್ತದೆ ಭವಿಷ್ಯ ಪುರಾಣ.
  7. ಮಹಿಳೆಯ ಪಾದಗಳು ಜೀವನ ಸಂಗಾತಿಯ ಯಶಸ್ಸಿಗೆ ಸಂಬಂಧ ಇರುತ್ತದೆ. ಪಾದಗಳ ಮೇಲೆ ಬಿಳುಚಾದ ಫೇಲವ ಬಣ್ಣದಲ್ಲಿದ್ದರೆ ಹೆಚ್ಚು ಕಷ್ಟಗಳು ಎಂಬ ಸಂಕೇತವಾಗಿದೆ. ಆದೇ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿದ್ದರೆ ಗಂಡನಿಗೆ ಸಂಪತ್ತು ಸ್ಥಾನಮಾನಗಳು ಹೆಚ್ಚುತ್ತದೆ.

bride's feet indian ಗೆ ಚಿತ್ರದ ಫಲಿತಾಂಶ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top