fbpx
ಹೆಚ್ಚಿನ

ಕುಲಭೂಷಣ ಜಾಧವ ಅವರ ತಾಯಿ ಹಾಗು ಪತ್ನಿಯ ಚಪ್ಪಲಿ ಕದ್ದ ಪಾಕಿಸ್ತಾನ. ಸಿಡಿದೆದ್ದ ಟ್ವಿಟ್ಟರಿಗರು ಟ್ರೆಂಡ್ ಆದ ಚಪ್ಪಲ್ ಚೋರ್ ಪಾಕಿಸ್ತಾನ

ಕುಲಭೂಷಣ ಜಾಧವ ಅವರ ತಾಯಿ ಹಾಗು ಪತ್ನಿಯ ಚಪ್ಪಲಿ ಕದ್ದ ಪಾಕಿಸ್ತಾನ.

ಸಿಡಿದೆದ್ದ ಟ್ವಿಟ್ಟರಿಗರು ಟ್ರೆಂಡ್ ಆದ ಚಪ್ಪಲ್ ಚೋರ್ ಪಾಕಿಸ್ತಾನ

 

ಕುಲಭೂಷಣ ಜಾಧವ ಭಾರತದ ಪರ ಗೂಢಚಾರ ಮಾಡಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನ ಇವರಿಗೆ ಮರಣದಂಡನೆಯನ್ನು ವಿಧಿಸಿದೆ. ಈ ಹಿನ್ನಲೆಯಲ್ಲಿ ಅವರ ಪತ್ನಿ ಹಾಗು ತಾಯಿ ಕುಲಭೂಷಣ ಅವನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ್ದರು. ಆ ಸಂಧರ್ಭದಲ್ಲಿ ಪಾಕಿಸ್ತಾನದ ಜೈಲು ಅಧಿಕಾರಿಗಳು ತಾಯಿ ಹಾಗು ಪತ್ನಿಯ ಚಪ್ಪಲಿಗಳನ್ನು ವಶಕ್ಕೆ ಪಡೆದರು. ವಾಪಾಸ್ ಬರುವಾಗ ಅವರ ಚಪ್ಪಲಿಗಳನ್ನು ಹಿಂತಿರುಗಿಸದೆ ಹಾಗೆ ಕಳುಹಿಸಿದರು. ಇದು ಸಮಸ್ತ ಭಾರತೀಯರನ್ನು ಕೆರಳಿಸಿದೆ. ಪಾಕಿಸ್ತಾನ ಹೀನವಾದ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಡುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ #ChappalChorPakistan ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಎಲ್ಲರು ತಮ್ಮ ಆಕ್ರೋಶವನ್ನು ಪಾಕಿಸ್ತಾನದ ವಿರುದ್ಧ ವ್ಯಕ್ತಪಡಿಸುತ್ತಿದ್ದಾರೆ.

ಮಾನವೀಯತೆಯ ಮುಖದ ಮೇಲೆ ನಾಚಿಕೆಗೇಡಿನ ಸಂಗತಿ .. !!!
ತುಂಡುಗಳಾಗಿ ಮುರಿಯಲು ನೀವು ಅರ್ಹರಾಗಿದ್ದೀರಿ

ಪ್ರಾಮಾಣಿಕವಾಗಿ, ನಾನು ಪಾಕಿಸ್ತಾನ ಇಂತಹ ಬಡವನಾಗಿರಬೇಕೆಂದು ನಾನು ಯೋಚಿಸಿರಲಿಲ್ಲ. ಪಾಕಿಸ್ತಾನ ರಾಷ್ಟ್ರವೆಂದು ಸ್ವತಃ ಕರೆಯಲು ಅವರಿಗೆ ನಾಚಿಕೆಪಡಿಸಬೇಕು.

 

ಕುಲಭೂಷಣ ಜಾಧವ ಅವರನ್ನು ಭೇಟಿ ಮಡಿದ ಪತ್ನಿ ಮತ್ತು ತಾಯಿ, ನಂತರ ಪಾಕಿಸ್ತಾನ ಅವರ ಚಪ್ಪಲಿ ವಾಪಾಸ್ ನೀಡಲು ನಿರಾಕರಿಸಿದೆ,
ನೀವು ಬಡ ದೇಶವೆಂದು ನಮಗೆ ತಿಳಿದಿದೆ, ಆದ್ದರಿಂದ ಈ ಶೂಗಳನ್ನು ತೆಗೆದುಕೊಂಡು ನಮ್ಮ ದೇಶಭಕ್ತನ ಹೆಂಡತಿಯ ಬೂಟುಗಳನ್ನು ಹಿಂತಿರುಗಿ!

 

ಅಸ್ಪಷ್ಟವಾದ ಪಾಕಿಗಳಿಂದ ನೀವು ಏನು ನಿರೀಕ್ಷಿಸಬಹುದು??

 

ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಚಪ್ಪಲಿ ಪ್ರಾಯೋಜಕರ ದೇಶ ಎಂದು ಘೋಷಣೆ ಮಾಡಲಿ

 

ಮತ್ತೊಮ್ಮೆ ವಿಶ್ವದ ನಗುವ ಸ್ಟಾಕ್ ಪಾಕಿಸ್ತಾನ ತನ್ನ ಅಮಾನವೀಯ ಭಾಗವನ್ನು ತೆರೆದಿಡುತ್ತಿದೆ. ಈ ಭಿಕ್ಷುಕನ ದೇಶವು ಚಪ್ಪಲ್ಗಳನ್ನು ಕದಿಯುವದರಿಂದ ಹಣವನ್ನು ಅಪೇಕ್ಷಿಸುವ ಅಗತ್ಯವಿದೆ ಎಂದು ತೋರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top