fbpx
ಮನೋರಂಜನೆ

2017 ರಲ್ಲಿ ಯಶಸ್ಸು ಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಬೇಜಾನ್ ಹಣ ಮಾಡಿದ  ಕನ್ನಡ ಚಿತ್ರಗಳ ಪಟ್ಟಿ ಹೇಗಿವೆ 

2017 ರಲ್ಲಿ ಯಶಸ್ಸು ಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಬೇಜಾನ್ ಹಣ ಮಾಡಿದ  ಕನ್ನಡ ಚಿತ್ರಗಳ ಪಟ್ಟಿ ಹೇಗಿವೆ 

ವರ್ಷ ವರ್ಷ ನೂರು ,ಸಾವಿರ ಹೊಸ ಹೊಸ ಚಿತ್ರಗಳು ಬಂದರು ಅದ್ರಲ್ಲಿ ಎಲ್ಲ ಚಿತ್ರಗಳು ಯಶಸ್ಸು ಕಾಣುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಕೆಲವು ಚಿತ್ರಗಳು ತುಂಬಾ ಚೆನ್ನಾಗಿ ಓಡಿ ಚಿತ್ರಪ್ರೇಮಿಗಳಿಗೆ ಸಂತೋಷ ನೀಡಿ ಬಾಕ್ಸ್ ಆಫೀಸ್ನಲ್ಲಿ  ತುಂಬಾ ಹಣ ಮಾಡುತ್ತದೆ ,ಇನ್ನು ಕೆಲವು ಚಿತ್ರಪ್ರೇಮಿಗಳಿಗೆ ಇಷ್ಟ ಆದ್ರೂ ಅಷ್ಟು ಹಣ ಮಾಡಿಲ್ಲ ಇನ್ನು ಕೆಲವಂತೂ ಪ್ರೇಕ್ಷಕರಿಗೆ ಯಾವುದೇ ಮನರಂಜನೆ ನೀಡಿಲ್ಲ  ಕೊನೆಗೆ ಅಂತಹ ಚಿತ್ರಗಳ ನಿದೇಶಕರು ತಮ್ಮ ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿಗೆ ತಳ್ಳುತ್ತದೆ .
ಈ ವರ್ಷ ಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ 190, ಅದ್ರಲ್ಲಿ ಚಿತ್ರಪ್ರೇಮಿಗಳಿಗೆ ಇಷ್ಟಆಗಿ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿ   ಹಣಗಳಿಸಿದ  ಚಿತ್ರಗಳ ಬಗ್ಗೆ  ನಾವು ನಿಮಗೆ  ಮಾಹಿತಿ ಕೊಡ್ತೀರಿ :

 

೧.ಹೆಬ್ಬುಲಿ:

 

ಹೆಬ್ಬುಲಿ ಚಿತ್ರ 2017ರಲ್ಲಿ ಬಿಡುಗಡೆಯಾಗಿದ್ದು .ಸುದೀಪ್,ರವಿಚಂದ್ರನ್,ಅಮಲಾ ಪೌಲ್,ಪಿ.ರವಿಶಂಕರ್,ಕಬೀರ್ ದುಹಾನ್ ಸಿಂಗ್ ಇನ್ನು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಕಥೆ=ಎಸ್.ಕೃಷ್ಣಸಂಭಾಷಣೆ=ಸಿರಿ ಪಾತ್ರವರ್ಗ=ಸುದೀಪ್,ರವಿಚಂದ್ರನ್,ಅಮಲಾ ಪೌಲ್ಸಂಕಲನ=ದೀಪು.ಎಸ್.ಕುಮಾರ್ ಸಂಗೀತ=ಅರ್ಜುನ್ ಜನ್ಯಛಾಯಾಗ್ರಹಣ=ಎ.ಕರುಣಾಕರ್ನಿರ್ಮಾಣ ಸಂಸ್ಥೆ=ಎಸ್.ಆರ್.ವಿ ಪ್ರೊಡ್ಯೂಕ್ಷನ್,ಉಮಾಪತಿ ಫಿಲ್ಮ್ಸ್ ಬಾಕ್ಸ್ ಆಫೀಸ್= ೫೦ಕೋಟಿ

೨.ರಾಜಕುಮಾರ :

 

ಚಿತ್ರವು 24 ಮಾರ್ಚ್ 2017ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಯಿತು. ಪುನಿತ್ ರಾಜ್ ಕುಮಾರ್ ಮತ್ತು ಪ್ರಿಯಾ ಆನಂದ್  ಅನಂತ್ ನಾಗ್, ದತ್ತಾತ್ರೇಯ, ಶರತ್ ಕುಮಾರ್, ಚಿಕ್ಕಣ್ಣ, ಅವಿನಾಶ್ ಇನ್ನಿತರರು ಅಭಿನಯಿಸಿದ್ದಾರೆ.
ನಿರ್ದೇಶನ ಸಂತೋಷ್ ಆನಂದರಾಮ್ನಿರ್ಮಾಪಕ ವಿಜಯ್ ಕಿರಗಂಡೂರ್ಲೇಖಕ ಸಂತೋಷ್ ಆನಂದರಾಮ್ಚಿತ್ರಕಥೆ ಸಂತೋಷ್ ಆನಂದರಾಮ್ಪಾತ್ರವರ್ಗ :ಪುನೀತ್ ರಾಜ್ ಕುಮಾರ್,ಪ್ರಿಯಾ ಆನಂದ್ಸಂಗೀತ ವಿ. ಹರಿಕೃಷ್ಣಛಾಯಾಗ್ರಹಣ ವೆಂಕಟೇಶ್ ಅಂಗುರಾಜ್ಸಂಕಲನ ಕೆ. ಎಂ. ಪ್ರಕಾಶ್ಸ್ಟುಡಿಯೋ ಹೋಂಬಾಳೆ ಫಿಲ್ಮ್ಸ್ವಿತರಕರು ಜಯಣ್ಣ ಫಿಲ್ಮ್ಸ್ಬಿಡುಗಡೆಯಾಗಿದ್ದು 24 ಮಾರ್ಚ್ 2017ಬಾಕ್ಸ್ ಆಫೀಸ್ 75 ಕೋಟಿ

೩.ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’:

 

ಶಿವರಾಜ್ ಕುಮಾರ್ , ವಿದ್ಯಾಪ್ರದೀಪ್  ಮತ್ತು ಜೊತೆಗೆ ಚಿಕ್ಕಣ್ಣ, ಸಾಧು ಕೋಕಿಲ, ಶ್ರೀನಿವಾಸಮೂರ್ತಿ, ಶಿವರಾಮಣ್ಣ, ಶ್ರೀನಾಥ್, ಸದಾಶಿವ ಬ್ರಹ್ಮಾವರ್, ಶರತ್ ಲೋಹಿತಾಶ್ವ, ಮೈಕೋ ನಾಗರಾಜ್ ಸೇರಿದಂತೆ ಹಲವರು ನಟಿಸಿರುವ ಈ ಚಿತ್ರವನ್ನು ಬಿಡುಗಡೆ ಮಾಡಿದ ದಿನಾಂಕ ಮೇ 19, 2017.
ಪಾತ್ರವರ್ಗ:ಶಿವರಾಜ್ ಕುಮಾರ್ , ವಿದ್ಯಾಪ್ರದೀಪ್ನಿರ್ದೇಶನ:ಯೋಗಿ ಜಿ ರಾಜ್ನಿರ್ಮಾಣ ಸಂಸ್ಥೆ :ಜಯಣ್ಣ ಕಂಬೈನ್ಸ್ನಿರ್ಮಾಪಕರು:ಜಯಣ್ಣ, ಭೋಗೇಂದ್ರಸಂಗೀತ :ವಿ ಹರಿಕೃಷ್ಣ

೪.ಒಂದು ಮೊಟ್ಟೆಯ ಕಥೆ

 

 

ಒಂದು ಮೊಟ್ಟೆಯ ಕಥೆ 2017ರಲ್ಲಿ ತೆರೆಕಂಡ ಹಾಸ್ಯ ಪ್ರಧಾನ ಕನ್ನಡ ಚಲನಚಿತ್ರ. ರಾಜ್ ಬಿ ಶೆಟ್ಟಿಯವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅವರೇ ನಾಯಕನಟರಾಗಿ ನಟಿಸಿದ್ದಾರೆ. ಉಷಾ ಭಂಡಾರಿ, ಅಮೃತ ನಾಯಕ್, ದೀಪಕ್ ರೈ ಪನಜೆ ಮತ್ತು ಶೈಲಾಶ್ರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ನಿರ್ದೇಶನ: ರಾಜ್ ಬಿ. ಶೆಟ್ಟಿನಿರ್ಮಾಪಕ :ಸುಹಾನ್ ಪ್ರಸಾದ್,ಪವನ್ ಕುಮಾರ್ಲೇಖಕ : ರಾಜ್ ಬಿ. ಶೆಟ್ಟಿಪಾತ್ರವರ್ಗ: ರಾಜ್ ಬಿ. ಶೆಟ್ಟಿ,ಉಷಾ ಬಂಡಾರಿ,ಅಮೃತ ನಾಯಕ್,ದೀಪಕ್ ರೈ ಪನಜೆಸಂಗೀತ: ಮಿದುನ್ ಮುಕುಂದನ್ಸ್ಟುಡಿಯೋ: ಪವನ್ ಕುಮಾರ್ ಸ್ಟುಡಿಯೋಸ್ಬಿಡುಗಡೆಯಾಗಿದ್ದು ಜುಲೈ 6, 2017

೫.`ಭರ್ಜರಿ’

 

`ಭರ್ಜರಿ’ ಚಿತ್ರ ಬಿಡುಗಡೆಯಾಗಿದ್ದು ಸೆಪ್ಟೆಂಬರ್ 15, 2017.ನಿರ್ದೇಶನ = ಚೇತನ್ ಕುಮಾರ್ನಿರ್ಮಾಪಕ  = ಶ್ರೀನಿವಾಸ್,ಶ್ರೀಕಾಂತ್ ಕೆ . ಪಿ . ಸ್ಕ್ರೀನ್ಪ್ಲೇ = ಚೇತನ್ ಕುಮಾರ್ | ಪಾತ್ರವರ್ಗ:ಧ್ರುವ ಸರ್ಜಾ,ರಚಿತಾ ರಾಮ್,ಹರಿಪ್ರ್ರಿಯ,ಸಾಯಿ ಕುಮಾರ್ , ಸಂಗೀತ:  ವಿ. ಹರಿಕೃಷ್ಣ ನಿರ್ಮಾಣ ಸಂಸ್ಥೆ = ಆರ್.ಎಸ್. ಪ್ರೊಡಕ್ಷನ್ಸ್ಬಿಡುಗಡೆಯಾಗಿದ್ದು ಸೆಪ್ಟೆಂಬರ್ 15,

2017 ಇನ್ನೂ ಹಲವು ಚಿತ್ರಗಳು ನಿರ್ಮಾಪಕರಿಗೆ ಅವರು ಹಾಕಿದ ಹಣ ವಾಪಸು ಬಂದರು ಯಾವುದೇ ಲಾಭವಾಗಿಲ್ಲ ,ಆ ಚಿತ್ರಗಳ ಪಟ್ಟಿ ಇಲ್ಲಿದೆ :

ಚೌಕ,`ಮುಗುಳು ನಗೆ’, `ತಾರಕ್’, ಸತೀಶ್ ನೀನಾಸಂ ಮತ್ತು ಶ್ರುತಿ ಹರಿಹರನ್ ಅಭಿನಯದ `ಬ್ಯೂಟಿಫುಲ್ ಮನಸುಗಳು’, ನಿವೇದಿತಾ ಅಭಿನಯದ `ಶುದ್ಧಿ’,  `ಊರ್ವಿ’, `ಅಮರಾವತಿ’,  `ದಯವಿಟ್ಟು ಗಮನಿಸಿ’ ಮತ್ತು `ಹ್ಯಾಪಿ ನ್ಯೂ ಇಯರ್’, ಕೆಂಪಿರ್ವೆ’,  `ಕಾಲೇಜ್ ಕುಮಾರ್’ , ಸಂಯುಕ್ತ-2 ಮುಂತಾದ ಚಿತ್ರಗಳು ಹಾಕಿದ ದುಡ್ಡಿಗೆ ಮೋಸ ಮಾಡದೆ ವಿಮರ್ಶಕರಲ್ಲಿ ಉತ್ತಮ ಚಿತ್ರ ಎನಿಸಿಕೊಂಡಿವೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top