fbpx
ಹೆಚ್ಚಿನ

ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ.. ಗೊತ್ತಿರ್ಲಿಲ್ಲ ಅಂದ್ರೆ ತಿಳ್ಕೊಳ್ಳಿ

ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ..
ಗೊತ್ತಿರ್ಲಿಲ್ಲ ಅಂದ್ರೆ ತಿಳ್ಕೊಳ್ಳಿ

ರಾಜ್ಯದ ಯಾವ ಜಿಲ್ಲೆ ವಾಹನಕ್ಕೆ ಯಾವ ರಿಜಿಸ್ಟ್ರೇಷನ್ ಸಂಖ್ಯೆ ಇದೆ ಎಂಬ ಮಾಹಿತಿ ಇಲ್ಲಿದೆ

KA-01 ಬೆಂಗಳೂರು ಕೇಂದ್ರ , ಕೋರಮಂಗಲ
KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ
KA-03 ಬೆಂಗಳೂರು ಪೂರ್ವ, ಇಂದಿರಾನಗರ
KA-04 ಬೆಂಗಳೂರು ಉತ್ತರ, ಯಶವಂತಪುರ

 

 

KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್
KA-06 ತುಮಕೂರು
KA-07 ಕೋಲಾರ
KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF)

KA-09 ಮೈಸೂರು ಪಶ್ಚಿಮ
KA-10 ಚಾಮರಾಜ್ನಗರ
KA-11 ಮಂಡ್ಯ
KA-12 ಮಡಿಕೇರಿ
KA-13 ಹಾಸನ

 

 

KA-14 ಶಿವಮೊಗ್ಗ
KA-15 ಸಾಗರ
KA-16 ಚಿತ್ರದುರ್ಗ
KA-17 ದಾವಣಗೆರೆ

KA-18 ಚಿಕ್ಕಮಗಳೂರು
KA-19 ಮಂಗಳೂರು (ಕುಡ್ಲ )
KA-20 ಉಡುಪಿ
KA-21 ಪುತ್ತೂರು

KA-22 ಬೆಳಗಾವಿ
KA-23 ಚಿಕ್ಕೋಡಿ
KA-24 ಬೈಲಹೊಂಗಲ್
KA-25 ಧಾರವಾಡ

KA-26 ಗದಗ
KA-27 ಹಾವೇರಿ
KA-28 ವಿಜಯಪುರ
KA-29 ಬಾಗಲಕೋಟೆ

KA-30 ಕಾರವಾರ
KA-31 ಸಿರ್ಸಿ
KA-32 ಕಲಬುರಗಿ

KA-33 ಯಾದಾಗಿರ
KA-34 ಬಳ್ಳಾರಿ
KA-35 ಹೊಸಪೇಟೆ
KA-36 ರಾಯಚೂರು

KA-37 ಕೊಪ್ಪಳ
KA-38 ಬೀದರ
KA-39 ಭಾಲ್ಕಿ
KA-40 ಚಿಕ್ಕಬಳ್ಳಾಪುರ

KA-41 ಬೆಂಗಳೂರು ವೆಸ್ಟೆರ್ನ್ ಸುಬುರ್ಬ್ಸ್: ಕೆಂಗೇರಿ
KA-42 ರಾಮನಗರ
KA-43 ದೇವನಹಳ್ಳಿ – ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ, ಬೆಂಗಳೂರು ಗ್ರಾಮೀಣ ಜಿಲ್ಲೆ
KA-44 ತಿಪಟೂರು, ತುಮಕೂರು ಜಿಲ್ಲೆ

KA-45 ಹುಣಸೂರು , ಮೈಸೂರು ಜಿಲ್ಲೆ
KA-46 ಸಕ್ಲೇಶಪುರ , ಹಾಸನ ಜಿಲ್ಲೆ
KA-47 ಹೊನ್ನಾವರ
KA-48 ಜಮಖಂಡಿ
KA-49 ಗೋಕಾಕ

KA-50 ಬೆಂಗಳೂರು, ಯೆಲಹಂಕ
KA-51 ಬೆಂಗಳೂರು, ಎಲೆಕ್ಟ್ರಾನಿಕ್ಸ್ ಸಿಟಿ (BTM 4th Stage)
KA-52 ನೆಲಮಂಗಲ, ಬೆಂಗಳೂರು ಗ್ರಾಮೀಣ ಜಿಲ್ಲೆ
KA-53 ಬೆಂಗಳೂರು, ಕೃಷ್ಣರಾಜಪುರಂ
KA-54 ನಾಗಮಂಗಲ

KA-55 ಮೈಸೂರು ಪೂರ್ವ
KA-56 ಬಸವಕಲ್ಯಾಣ
KA-57 ಶಾಂತಿನಗರ, ಬೆಂಗಳೂರು ನಗರ ಜಿಲ್ಲೆ
KA-59 ಚಾಮರಾಜಪೇಟೆ, ಬೆಂಗಳೂರು ನಗರ ಜಿಲ್ಲೆ

KA-60 R.T. ನಗರ, ಬೆಂಗಳೂರು ಬೆಂಗಳೂರು ನಗರ ಜಿಲ್ಲೆ
KA-61 ಮ್ಯಾರಥಹಳ್ಳಿ, ಬೆಂಗಳೂರು ನಗರ ಜಿಲ್ಲೆ
KA-62 ಸುರತ್ಕಲ್, ಮಂಗಳೂರು ಜಿಲ್ಲೆ
KA-63 ಹುಬ್ಬಳ್ಳಿ

KA-64 ಮಧುಗಿರಿ, ತುಮಕೂರು ಜಿಲ್ಲೆ
KA-65 ದಾಂಡೇಲಿ
KA-66 ತರೀಕೆರೆ
KA-67 ಸೇಡಂ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top