fbpx
News

ಚಿನ್ನ , ಬೆಳ್ಳಿ ಖರೀದಿಗಾರರಿಗೆ ಇಲ್ಲಿದೆ ಒಂದು ಶಾಕಿಂಗ್ ನ್ಯೂಸ್ !

ಚಿನ್ನ , ಬೆಳ್ಳಿ ಖರೀದಿಗಾರರಿಗೆ ಇಲ್ಲಿದೆ ಒಂದು ಶಾಕಿಂಗ್ ನ್ಯೂಸ್ !

 

 

ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆಯ ಏರಿಳಿತದ ಪರಿಣಾಮದಿಂದಾಗಿ ದೇಶದ ಮರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಏರಿಳಿತವಾಗುತ್ತದೆ . ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಾಭರಣ ವರ್ತಕರು ಖರೀದಿಗೆ ಆಸಕ್ತಿ ತೋರಿದರಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ .

 

 

ಶುಕ್ರವಾರ ಶೇ 99 .5 ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ ರೂ. 29830 ಇತ್ತು . ಸೋಮವಾರ ರೂ. 170 ರಷ್ಟು ಏರಿಕೆಯಾಗಿ ರೂ. 30000 ಅನ್ನು ತಲುಪಿದೆ . ಶೇ 99 .9 ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ ರೂ. 170 ರಷ್ಟು ಏರಿಕೆಯಾಗಿ ರೂ. 30150 ರಷ್ಟಕ್ಕೆ ತಲುಪಿದೆ . ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 4 ತಿಂಗಳುಗಳಿಗಿಂತ ಗರಿಷ್ಠ ಮಟ್ಟವನ್ನು ತಲುಪಿದೆ .

 

 

ನಾಣ್ಯ ತಯಾರಿಕರು ಹಾಗು ಕೈಗಾರಿಕೆಗಳಿಂದ ಬೇಡಿಕೆ ಬಂದ ಕಾರಣ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ . ಕೆಜಿ ಗೆ 39000 ರೂ. ಗಳ ಗಡಿ ದಾಟಿದೆ . ಕೆಜಿ ಗೆ 360 ರೂ. ಗಳಷ್ಟು ಏರಿಕೆಯಾಗಿ ರೂ. 39210 ಅನ್ನು ತಲುಪಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top