fbpx
News

ರಿಲಯನ್ಸ್ ಜಿಯೋ ಗ್ರಾಹಕರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ .

ರಿಲಯನ್ಸ್ ಜಿಯೋ ಗ್ರಾಹಕರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ .

 

 

ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಮತ್ತೊಂದು ಕ್ಯಾಶ್ ಬ್ಯಾಕ್ ಆಫರ್ ಅನ್ನು ತಂದಿದೆ . ಅದರ ಪ್ರಕಾರ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಆಫರ್ ಅನ್ನು ನೀಡಲಾಗಿದೆ .

 

 

ಜಿಯೋ ವೆಬ್ ಸೈಟ್ ನಲ್ಲಿರುವ ಮಾಹಿತಿಯ ಪ್ರಕಾರ ರೂ. 399 ಮತ್ತು ಅದಕ್ಕಿಂತಲೂ ಹೆಚ್ಚಿನ ಮೊತ್ತದ ರಿಚಾರ್ಜ್ ಗೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ನೀಡಲಾಗುತ್ತಿದೆ . ರೂ. 50 ಮೌಲ್ಯದ 8 ವೌಚೆರ್ ಗಳಲ್ಲಿ ರೂ. 400 ರಷ್ಟು ಕ್ಯಾಶ್ ಬ್ಯಾಕ್ ಅನ್ನು ಪಡೆಯಬಹುದಾಗಿದೆ .

 

 

ಅಮೆಜಾನ್ ಪೇ , ಮೋಬಿ ಕ್ವಿಕ್ , ಪೇ ಟಿಎಮ್ ಮೊದಲಾದವುಗಳ ಮೂಲಕ ರಿಚಾರ್ಜ್ ಮಾಡಿದ್ದಲ್ಲಿ ರೂ. 300 ಗಳವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ . ಜಿಯೋ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿರುವುದು ಇದೇ ಮೊದಲಲ್ಲ . ಈ ಹಿಂದೆ ರೂ . 399 ರ ರಿಚಾರ್ಜ್ ಗೆ ಬರೋಬ್ಬರಿ ರೂ . 3300 ಗಳವರೆಗೆ ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿತ್ತು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top