fbpx
News

ಕೇವಲ 98 ರುಪಾಯಿಗೆ ಜಿಯೋ ಕೊಡ್ತಿದೆ ಸೂಪರ್ ಡೂಪರ್ ಆಫರ್.

ಕೇವಲ 98 ರುಪಾಯಿಗೆ ಜಿಯೋ ಕೊಡ್ತಿದೆ ಸೂಪರ್ ಡೂಪರ್ ಆಫರ್.

 

 

ಇತ್ತೀಚಿಗೆ ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿಯಿಂದಾಗಿ ಗ್ರಾಹಕರಿಗೆ ಉತ್ತಮ ಸೇವೆಗಳು ದೊರೆಯುತ್ತಿವೆ . ಜಿಯೋ ಈಗ ತನ್ನ ಗ್ರಾಹಕರಿಗೆ ಮತ್ತೊಂದು ಆಫರ್ ಅನ್ನು ನೀಡಲಾಗುತ್ತಿದೆ . ಜಿಯೋ ನೀಡಿರುವ ಈ ಆಫರ್ ಪ್ರಕಾರ ಗ್ರಾಹಕರು ರೂ . 98 ರ ರಿಚಾರ್ಜ್ ನಿಂದ ದಿನಕ್ಕೆ 1.5 ಜಿಬಿ ಡೇಟಾ ಪಡೆಯಲಿದ್ದಾರೆ . ಈ ಯೋಜನೆಯ ಅವಧಿಯ 28 ದಿನಗಳು .

 

 

ಗಣರಾಜ್ಯೋತ್ಸವದ ಅಂಗವಾಗಿ ಪ್ರಸ್ತುತದಲ್ಲಿರುವ ಯೋಜನೆಗಳಲ್ಲಿ ರೂ . 50 ರಷ್ಟನ್ನು ಕಡಿತಗೊಳಿಸಲಾಗಿದೆ . ಲಭ್ಯವಾಗಿರುವ ಯೋಜನೆಗಳಲ್ಲಿನ ಡೇಟಾದ ಶೇ . 50 ರಷ್ಟನ್ನು ಹೆಚ್ಚಿಸಲಾಗಿದೆ . ಅದಲ್ಲದೆ ರೂ . 98 ರ ಯೋಜನೆಯಲ್ಲಿ ಪ್ರತಿನಿತ್ಯ 1 ಜಿಬಿ ಡೇಟಾದೊಂದಿಗೆ ಉಚಿತ ಕರೆ ಮತ್ತು ಮೆಸೇಜ್ ದೊರೆಯಲಿದೆ . ಹೊಸ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ದಿನಕ್ಕೆ 1.5 ಜಿಬಿ ಡೇಟಾವನ್ನು ನೀಡಲಾಗುತ್ತಿದೆ .

 

 

ಒಟ್ಟಿನಲ್ಲಿ ಈ ರೀತಿ ಕಂಪನಿಗಳ ನಡುವಣ ಪೈಪೋಟಿಯಿಂದಾಗಿ ಗ್ರಾಹಕರಿಗೆ ಹೆಚ್ಚಿನ ಆಫರ್ ಗಳು ಲಭ್ಯವಾಗುತ್ತಿವೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top