fbpx
ಸಮಾಚಾರ

4 ಲಕ್ಷ ಕೋಟಿ ಬೆಲೆ ಬಾಳುವ ಬಂಗಾರದ ಬೆಟ್ಟ ಪತ್ತೆ,ಆ ಬೆಟ್ಟ ಇರುವುದು ಎಲ್ಲಿ ಗೊತ್ತಾ

ನಾಲ್ಕು ಲಕ್ಷ ಕೋಟಿ ಬೆಲೆ ಬಾಳುವ ಬಂಗಾರದ ಬೆಟ್ಟ ಪತ್ತೆಯಾಗಿದೆ.ಅದು ಎಲ್ಲಿದೆ ? ಯಾವ ದೇಶದಲ್ಲಿದೆ ಎಂದು ಗೊತ್ತಾ ?
ನಮ್ಮ ಹಿಂದೂ ಪುರಾಣದ ಪ್ರಕಾರ ನಮ್ಮ ದೇಶದಲ್ಲಿ ಒಂದು ಬಂಗಾರದ ಬೆಟ್ಟವಿದೆ ಎಂದು ಕೇಳಿರುತ್ತೇವೆ.ಆದರೆ ಯಾರೂ ಸಹ ಅದನ್ನು ನೋಡಿರುವುದಿಲ್ಲ.ರಾಜ ಮಹಾರಾಜರ ಕಾಲದಿಂದಲೂ ಸಹ ಆ ಬೆಟ್ಟವನ್ನು ಹುಡುಕುತ್ತಿದ್ದರು, ಆದರೆ ಈಗ ಅದೇ ರೀತಿಯ ಒಂದು ಬೆಟ್ಟ ಸಿಕ್ಕಿದೆ.ಅದು ಯಾವುದು ? ಎಲ್ಲಿದೆ ? ಎಂದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗ ನಾವು ತಿಳಿದುಕೊಳ್ಳೋಣ ಬನ್ನಿ.

 

 

 

ಅರುಣಾಚಲ ಪ್ರದೇಶದ ಸುತ್ತಮುತ್ತ ಈ ಬೆಟ್ಟ ಕಾಣಿಸಿಕೊಂಡಿದೆ.ಈ ವಿಷಯ ತಿಳಿದ ತಕ್ಷಣವೇ ರಾತ್ರೋರಾತ್ರಿ ಇಡೀ ಊರನ್ನು ಕಾಲಿ ಮಾಡಿಸಿ ದೊಡ್ಡ ದೊಡ್ಡ ಯಂತ್ರಗಳನ್ನು ತರಿಸಿ ಅವುಗಳಿಂದ ಮೈನಿಂಗ್ ಮಾಡುವುದಕ್ಕೆ ಶುರು ಮಾಡುತ್ತಾರೆ.ಆದರೆ ಆ ಬೆಟ್ಟದಲ್ಲಿ ಬಂಗಾರದ ಜೊತೆಗೆ ನಿಧಿ ಕೂಡ ಇದೆ.ಆದರೆ ಈ ಬೆಟ್ಟ ಎರಡೂ ದೇಶಗಳ ನಡುವೆ ಇರುವುದರಿಂದ ಎರಡೂ ದೇಶಗಳ ನಡುವೆ ಜಗಳ ಆಗುವುದಕ್ಕೆ ಸಂಭವವಿದೆ.ಯಾಕೆಂದರೆ ಈ ಬೆಟ್ಟ ಭಾರತ ಮತ್ತು ಚೈನಾ ದೇಶಗಳ ಮದ್ಯೆ ಗಡಿಯಲ್ಲಿ ಸ್ಥಿತವಾಗಿದೆ.ಈ ಬೆಟ್ಟಡಲ್ಲಿ ಬಂಗಾರ ಇದೆ ಎಂದು ಚೈನಾದವರೇ ಗುರುತಿಸಿದ್ದಾರೆ .ಜೆನ್ ಯೋ ಯೋ ನೇತ್ರತ್ವದಲ್ಲಿ ಆ ಬೆಟ್ಟದ ಮೇಲೆ ಸಂಶೋಧನೆ ಶುರುವಾಗಿತ್ತು.ಹಾಗೆ ಅಲ್ಲಿ ಸುಮಾರು ನಾಲ್ಕು ಲಕ್ಷ ಕೋಟಿ ಬೆಲೆ ಬಾಳುವ ನಿಧಿ ನಿಕ್ಷೇಪಗಳು ಇವೆ ಎಂದು ತಿಳಿದು ಬರುತ್ತದೆ.ನಮ್ಮ ದೇಶದಲ್ಲೇ ಇಂತಹ ಬೆಟ್ಟ ಇದ್ದು,ಈ ಬೆಟ್ಟದಲ್ಲಿ ಏನಾದರೂ ನಿಧಿ ಸಿಕ್ಕಿದರೆ ಇದು ಯಾವ ದೇಶಕ್ಕೆ ಸೇರಿದ್ದೂ ಎನ್ನುವ ಗೊಂದಲ ಸೃಷ್ಟಿಯಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top